ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯ ನೇ ಸಾಲು:
== ಪ್ರಸಕ್ತ ನೀತಿ ==
ಇಂದಿನ ದಿನಗಳಲ್ಲಿ ’[[ಆಲ್ಫ್ರೆಡ್ ನೋಬೆಲ್]]’ ರ ’[[ವಿಲುನಾಮೆ]]’ ಯನ್ನು ಕಣ್ಣುಮುಚ್ಚಿಕೊಂಡು ಅನುಕರಿಸುವ ಪ್ರವೃತ್ತಿ ಕಡಿಮೆಯಾಗಿ, ಶ್ರೇಷ್ಟ ಸಾಹಿತ್ಯವನ್ನು ಅದರದೆ ನೆಲೆಯಲ್ಲಿ ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ವಿಮರ್ಶಕರ ಪ್ರಕಾರ, ಕೆಲವು ಕಂಡ ಹಾಗೂ ಕೆಲವು ಕಾಣಿಸದ ಕಾರಣಗಳಿಗಾಗಿಯೇ 'ನೋಬೆಲ್ ಪ್ರಶಸ್ತಿ' ಸಿಕ್ಕುವ ಇಲ್ಲವೇ ಅದರಿಂದ ವಂಚಿತರಾಗುವ ಸನ್ನಿವೇಷಗಳು ದಾಖಲೆಗೆ ಸಿಗುತ್ತವೆ. ಆದರೆ ನೋಬೆಲ್ ಪ್ರಶಸ್ತಿ, 'ಒಬ್ಬ ವ್ಯಕ್ತಿಯ ಸಾಹಿತ್ಯ ಸೇವೆ', ಮತ್ತು ಅದರಲ್ಲಿನ 'ಪರಿಣತಿ' ಹಾಗೂ 'ಸಮಾಜಕ್ಕೆ ಅದರ ಕೊಡುಗೆ'ಯನ್ನು ದರ್ಶ್ಯಾಯಿಸುತ್ತದೆ. ಇದಕ್ಕೆ ನಿದರ್ಶನವಾಗಿ ವ್ಯಕ್ತಿಯ ಪ್ರತಿಷ್ಠೆ, ಸ್ಥಾನಮಾನಗಳು ಜಗತ್ತಿನಲ್ಲಿ ಹೆಚ್ಚಿರುವ ಸಂಗತಿಗಳಿಗೆ ಕೊರತೆಯಿಲ್ಲ.
==ನೋಡಿ==
 
==ಉಲ್ಲೇಖ==
 
[[ವರ್ಗ:ನೊಬೆಲ್ ಪ್ರಶಸ್ತಿ]]