ಚಾಂದ್ರಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ವಿಕೀಕರಣ |
ಚುNo edit summary |
||
೧ ನೇ ಸಾಲು:
ಚಾಂದ್ರಮಾನ -
ಚಂದ್ರನ ಗತಿಯನ್ನನುಸರಿಸಿ ಇರುವ ಒಂದು ವಿಧದ ಕಾಲಗಣನೆ; ಚಾಂದ್ರ, [[ಸೌರಮಾನ|ಸೌರ]], [[ನಾಕ್ಷತ್ರ]], [[ಸಾವನ]], [[ಬಾರ್ಹಸ್ವತ್ಯ]]ವೆಂಬ ಐದು ವಿದ್ಯಮಾನಗಳಲ್ಲಿ ಒಂದು.
==ಅಮಾವಾಸ್ಯೆ==
ತಮ್ಮ ತಮ್ಮ ಕಕ್ಷೆಗಳಲ್ಲಿ ಸಂಚರಿಸುತ್ತಿರುವ [[ಸೂರ್ಯ]][[ಚಂದ್ರ]]ರು ನಮಗೆ ಒಂದೇ ರೇಖೆಯಲ್ಲಿರುವಂತೆ ಕಾಣುವ ದಿನ ಅಮಾವಾಸ್ಯೆ. ಇದು ಸಾಮಾನ್ಯವಾಗಿ ಮೂವತ್ತು ದಿವಸಗಳಿಗೊಮ್ಮೆ ಸಂಭವಿಸುತ್ತದೆ.
|