ಲೀಲಾವತಿ ದೇವದಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
*ನಂತರ ಸೇರಿದ್ದು ರಾಜ್ಯ ಸರಕಾರದ ಆರೋಗ್ಯ ಇಲಾಖೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸರಕಾರಿ ಉದ್ಯೋಗ ಆರಂಭ. ಮುಂದೆ ದಾವಣಗೆರೆ, ಬಳ್ಳಾರಿಗಳಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ, ಬಳ್ಳಾರಿ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಲಕ್ನೋದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಅಸಿಸ್ಟೆಂಟ್ ಪ್ರೊಫೆಸರಾಗಿ, ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನ್‌ಆಗಿ, ಗುಲಬರ್ಗದ ಆಸ್ಪತ್ರೆಯಲ್ಲಿ ಸರ್ಜನ್ ಆಗಿ, ಇವಲ್ಲದೆ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆ, ಎಂ.ಆರ್. ಮೆಡಿಕಲ್ ಕಾಲೇಜು, ಬೆಂಗಳೂರಿನ ಅಂಬೇಡ್ಕರ್ ಕಾಲೇಜು, ತುಮಕೂರಿನ ಸಿದ್ಧಗಂಗಾ ಮೆಡಿಕಲ್ ಕಾಲೇಜು – ಹೀಗೆ ರಾಜ್ಯದ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿ, ಆಡಳಿತಾತ್ಮಕ ಹಾಗೂ ವೈದ್ಯಕೀಯ ರಂಗಗಳಲ್ಲಿ ಕಾರ್ಯನಿರ್ವಹಿಸಿ ೧೯೮೮ರಲ್ಲಿ ನಿವೃತ್ತಿ.
*ಗ್ರಾಮೀಣ ಪ್ರದೇಶದಲ್ಲಿ ವೈದ್ಯೆಯಾಗಿ ದುಡಿಯಲು ಪ್ರಾರಂಭಿಸಿದ ನಂತರ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ವಹಿಸಿದ ಕಾಳಜಿ. ಆಕಾಶವಾಣಿ ಭಾಷಣಗಳ ಮೂಲಕ, ಆರೋಗ್ಯ ಶಿಬಿರಗಳ ಮೂಲಕ, ಸಂಜೆ ತರಗತಿಗಳ ಮೂಲಕ ಕೈಗೊಂಡ ಆರೋಗ್ಯ ಶಿಕ್ಣಣ. ಕುಟುಂಬ ಯೋಜನೆಯ ಮಹತ್ವವನ್ನು ವಿವರಿಸಿ ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ಯೋಜನ ಶಿಬಿರಗಳನ್ನೇರ್ಪಡಿಸಿ ಜನಪ್ರಿಯಗೊಳಿಸಿದ ಉದರ ದರ್ಶಕ ಚಿಕಿತ್ಸೆ.
*ಮೈಸೂರು ವಿಭಾಗದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿದ್ದಾಗ ಸಾಹಿತ್ಯ ಪರಂಪರೆಯ ಪರಿಚಯ ಪಡೆಯಲು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ ಪದವಿ. ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರ ಪ್ರೇರಣೆಯಿಂದ ಡಾ.ಪಿ.ಎಸ್. ಶಂಕರ್‌ರವರ ನೇತೃತ್ವದಲ್ಲಿ ‘ಕನ್ನಡ ವೈದ್ಯ ವಿಶ್ವಕೋಶ’ದ ಸ್ತ್ರೀವಿಭಾಗದ ಸಂಪಾದಕಿಯಾಗಿ ನಿರ್ವಹಿಸಿದ ಜವಾಬ್ದಾರಿಯುತ ಕಾರ್ಯ.
 
ಮೈಸೂರು ವಿಭಾಗದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿದ್ದಾಗ ಸಾಹಿತ್ಯ ಪರಂಪರೆಯ ಪರಿಚಯ ಪಡೆಯಲು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ ಪದವಿ. ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರ ಪ್ರೇರಣೆಯಿಂದ ಡಾ.ಪಿ.ಎಸ್. ಶಂಕರ್‌ರವರ ನೇತೃತ್ವದಲ್ಲಿ ‘ಕನ್ನಡ ವೈದ್ಯ ವಿಶ್ವಕೋಶ’ದ ಸ್ತ್ರೀವಿಭಾಗದ ಸಂಪಾದಕಿಯಾಗಿ ನಿರ್ವಹಿಸಿದ ಜವಾಬ್ದಾರಿಯುತ ಕಾರ್ಯ.
 
==ಕೃತಿಗಳು==
"https://kn.wikipedia.org/wiki/ಲೀಲಾವತಿ_ದೇವದಾಸ್" ಇಂದ ಪಡೆಯಲ್ಪಟ್ಟಿದೆ