ಲೀಲಾವತಿ ದೇವದಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜ...
 
No edit summary
೧ ನೇ ಸಾಲು:
ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿಯಾಗಿ, [[ವೈದ್ಯಕೀಯ]] ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಲೀಲಾವತಿ ದೇವದಾಸ್‌ರವರು ಹುಟ್ಟಿದ್ದು [[ಬೆಂಗಳೂರು]]. ತಂದೆ ಡಬ್ಲೂ.ಡಿ. ಪಿಚ್ಚುಮುತ್ತು, ತಾಯಿ ರತ್ನ. ತಂದೆ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರೆ ತಾತಾ ಕೂಡಾ ಯುನೈಟೆಡ್ ಮಿಷಿನ್ ಶಾಲೆಯ ಶಿಕ್ಷಕರಾಗಿ ಬೆಂಗಳೂರಿಗೆ ಬಂದು ನೆಲೆಸಿದವರು. ಸ್ವತ: ಕವಿಗಳಾಗಿದ್ದು ಇಂಗ್ಲಿಷ್ ಮತ್ತು ತಮಿಳು ಭಾಷಾ ವಿದ್ವಾಂಸರು.
 
==ಆರಂಭಿಕ ಜೀವನ ಮತ್ತು ಶಿಕ್ಷಣ==
"https://kn.wikipedia.org/wiki/ಲೀಲಾವತಿ_ದೇವದಾಸ್" ಇಂದ ಪಡೆಯಲ್ಪಟ್ಟಿದೆ