ಮಹಿಳೆ ಮತ್ತು ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮೭ ನೇ ಸಾಲು:
*‘ಮಕ್ಕಳ ಲಿಂಗಾನುಪಾತವು ಪ್ರತಿ ಸಾವಿರ ಗಂಡು ಮಕ್ಕಳಿಗೆ ಅನುಗುಣವಾಗಿ ಹೆಣ್ಣು ಮಕ್ಕಳ ಸರಾಸರಿ ಸಂಖ್ಯೆಯನ್ನು ಸೂಚಿಸುತ್ತದೆ. ನಮ್ಮ [[ಕರ್ನಾಟಕ]] ರಾಜ್ಯದ 27,397 ಗ್ರಾಮಗಳ ಪೈಕಿ 13,697 ಗ್ರಾಮಗಳಲ್ಲಿ ‘0’ರಿಂದ ‘6’ ವರ್ಷ ವಯೋಮಾನದ ಬಾಲಕಿಯರ ಅನುಪಾತ 950ಕ್ಕಿಂತ ಕಡಿಮೆ ಇದೆ. ಇದು ಕಳವಳಕಾರಿ ವಿಷಯ’ ಎನ್ನುತ್ತಾರೆ ಇಲ್ಲಿಯ ಅರ್ಥಶಾಸ್ತ್ರಜ್ಞೆ ಪ್ರೊ.ಸಂಗೀತಾ ಕಟ್ಟಿಮನಿ ಅವರು. ‘ಪ್ರಸಿದ್ಧ ಅರ್ಥಶಾಸ್ತ್ರಜ್ಞ [[ಅಮರ್ತ್ಯ ಸೇನ್‌]] ಅವರು ಅನುಸರಿಸುವ ಅಂತರರಾಷ್ಟ್ರೀಯ ಮಾನದಂಡ (ಅಂದರೆ 1000 ಬಾಲಕರಿಗೆ 952 ಬಾಲಕಿಯರು ಇದ್ದಾರೆ ಎಂಬ ಲೆಕ್ಕಾಚಾರ)ದ ಆಧಾರದ ಮೇಲೆ 2011ರ ಜನಗಣತಿಯ ಅಂಕಿ ಅಂಶ ವಿಶ್ಲೇಷಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ’ ಎನ್ನುವುದು ಪ್ರೊ.ಸಂಗೀತಾ ಅವರ ವಿವರಣೆ.
*ತಾಲ್ಲೂಕುಗಳ ಸ್ಥಿತಿಗತಿ: ನಮ್ಮ ರಾಜ್ಯದಲ್ಲಿ 0–6 ವರ್ಷ ವಯೋಮಾನದ ಮಕ್ಕಳ ಸಂಖ್ಯೆ 1991ರಲ್ಲಿ ಶೇ 16.63ರಷ್ಟಿದ್ದರೆ, 2011ರಲ್ಲಿ ಶೇ 11.72ಕ್ಕೆ ಕುಸಿದಿದೆ. ಮೈಸೂರು ವಿಭಾಗವು ಅತ್ಯುತ್ತಮ ಲಿಂಗಾನುಪಾತ ಹೊಂದಿದ್ದರೆ, ಬೆಳಗಾವಿ ವಿಭಾಗ ಕಡಿಮೆ ಲಿಂಗಾನುಪಾತ ಹೊಂದಿದೆ. ಬೆಳಗಾವಿ ವಿಭಾಗದ ಹಲವು ತಾಲ್ಲೂಕುಗಳ ಲಿಂಗಾನುಪಾತದಲ್ಲಿ ಭಾರಿ ಅಂತರವಿದೆ.
*ನಮ್ಮ ದೇಶದಲ್ಲಿ ಲಿಂಗದ ನೆಲೆಯಲ್ಲಿ ತಾರತಮ್ಯ ಹೆಚ್ಚುತ್ತಿದೆ. 1991ರ ಜನಗಣತಿ ಪ್ರಕಾರ 945ರಷ್ಟಿದ್ದ ಹೆಣ್ಣುಮಕ್ಕಳ ಅನುಪಾತ, 2011ರ ಜನಗಣತಿಯ ಪ್ರಕಾರ 914ಕ್ಕೆ ಕುಸಿದಿದೆ, ಎನ್ನುತ್ತಾರೆ - ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರಜ್ಞೆ, ಕಲಬುರ್ಗಿ.
ಎನ್ನುತ್ತಾರೆ - ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರಜ್ಞೆ, ಕಲಬುರ್ಗಿ.
===ಕರ್ನಾಟಕದಲ್ಲಿ ಅತಿಕಡಿಮೆ ಲಿಂಗಾನುಪಾತದ ಪ್ರದೇಶ===
{{Div col|cols=4}}
"https://kn.wikipedia.org/wiki/ಮಹಿಳೆ_ಮತ್ತು_ಭಾರತ" ಇಂದ ಪಡೆಯಲ್ಪಟ್ಟಿದೆ