ಎಂ. ಎಲ್. ರಾಘವೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕ್ರಮಬದ್ಧವಾದ ಯಾವುದೇ ಒಂದು ವಿದ್ಯಾಭ್ಯಾಸ ಸೌಲಭ್ಯವೂ ದೊರೆಯದಿದ್ದರೂ ಕನ್ನ...
 
No edit summary
೧೩ ನೇ ಸಾಲು:
ತೆಲುಗಿನಿಂದ ಹಲವಾರು ಕಾದಂಬರಿಗಳನ್ನು ಅನುವಾದಿಸಿದ್ದು ಅವುಗಳಲ್ಲಿ ಯಂಡಮೂರಿ ವೀರೇಂದ್ರನಾಥ್, ಡಾ. ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್, ಸೂರ್ಯದೇವರ ರಾಮಮೋಹನ ರಾವ್, ಮಾಲತಿ ಚೆಂಡೂರ್, ಮೈನಂಪಾಟಿ ಭಾಸ್ಕರ್ ಮುಂತಾದವರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ಮೌನ ರಾಗ, ಮೇಡ್ ಫಾರ್ ಈಚ್ ಅದರ್, ಭೂಮಿಗೀತೆ, ಹೈಜಾಕ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಅನುವಾದಿಸಿದ್ದಾರೆ.
 
==ಕೃತಿಗಳು==
*ವ್ಯಕ್ತಿ ವಿಕಸನಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಅನುವಾದಿಸಿರುವುದಲ್ಲದೆ ಸ್ವತಂತ್ರವಾಗಿಯೂ ರಚಿಸಿದ್ದಾರೆ. ಅವುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿ ಶಿಕ್ಣಣ ವಿಕಾಸ ಮುಂತಾದವುಗಳಲ್ಲದೆ ಜೀವನ ಮಂತ್ರ, ನೀವು, ಈ ಕ್ಷಣ ನಿಮ್ಮದು, ರಿಲ್ಯಾಕ್ಷೇಷನ್, ನಿಮ್ಮೊಳಗಿನ ನೀವು, ಗೆಲುವಿನ ದಿಕ್ಸೂಚಿ, ಯಶಸ್ಸಿನ ರಹಸ್ಯ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.<ref>http://www.navakarnatakaonline.com/bookslist?aid=1120</ref>
 
*ಧ್ಯಾನ – ಯೋಗಕ್ಕೆ ಸಂಬಂಧಿಸಿದಂತೆ ‘ಮನ ಮಂಥನ’. ‘ಮನಸ್ಸು ಲಹರಿ’ ‘ಧ್ಯಾನ ಮನಸ್ಸು ನಿರಾಳ’ ಮುಂತಾದವುಗಳು.
*ಮಕ್ಕಳ ಲಾಲನೆ-ಪಾಲನೆಗಾಗಿ ಮಕ್ಕಳೇ ನೀವು ಹೇಗಿರಬೇಕು? ಗುಡ್ ಪೇರೆಂಟ್ ಗುಡ್ ಚಿಲ್ಡ್ರನ್, ಚಿಣ್ಣರ ಕುರಿತು ಹಿರಿಯರ ಕಿವಿ ಮಾತು, ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಉದರ ಸಂಬಂಧಿ ಸಮಸ್ಯೆಗಳು, ತೂಕ ಇಳಿಕೆ, ಆರೋಗ್ಯಗಳಿಕೆ, ನಡಿಗೆ, ವಯಸ್ಸು ಜೀವನ ನಿರ್ವಹಣೆ, ದೇಹಾಲಯ ಮುಂತಾದವು ಬಹು ಜನಪ್ರಿಯ ಕೃತಿಗಳಾಗಿವೆ.
 
*ಮಕ್ಕಳ ಮನಸ್ಸನ್ನರಿತು ಸಾಮಾನ್ಯ ಜ್ಙಾನವನ್ನು ಬೋಧಿಸುವ ಭೂಮಿಯ ನಂತರ ನಿಮ್ಮ ನೆಲೆಯೆಲ್ಲಿ? ಮೂರು ಹೆಜ್ಜೆಗಳಲ್ಲಿ ವಿಶ್ವ, ಕಪ್ಪು ಮರಿ ಮೀನು, ಜ್ಞಾನ ವಿಜ್ಞಾನ ಪ್ರಶ್ನೋತ್ತರಗಳು ಮುಂತಾದ ಹತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.
ಮಕ್ಕಳ ಲಾಲನೆ-ಪಾಲನೆಗಾಗಿ ಮಕ್ಕಳೇ ನೀವು ಹೇಗಿರಬೇಕು? ಗುಡ್ ಪೇರೆಂಟ್ ಗುಡ್ ಚಿಲ್ಡ್ರನ್, ಚಿಣ್ಣರ ಕುರಿತು ಹಿರಿಯರ ಕಿವಿ ಮಾತು, ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಉದರ ಸಂಬಂಧಿ ಸಮಸ್ಯೆಗಳು, ತೂಕ ಇಳಿಕೆ, ಆರೋಗ್ಯಗಳಿಕೆ, ನಡಿಗೆ, ವಯಸ್ಸು ಜೀವನ ನಿರ್ವಹಣೆ, ದೇಹಾಲಯ ಮುಂತಾದವು ಬಹು ಜನಪ್ರಿಯ ಕೃತಿಗಳಾಗಿವೆ.
*‘ತಮ್ಮದೇ ಆದ ‘ಮಧುರ’ ಪ್ರಕಾಶನದಡಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
 
*ಹೀಗೆ ಕ್ರಮಬದ್ಧ ವಿದ್ಯಾಭ್ಯಾಸವಿಲ್ಲದೆ ಲೇಖಕ ಪ್ರಕಾಶಕರಾಗಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಶೇಷನಾರಾಯಣ ಮುಂತಾದವರ ಸಾಲಿನಲ್ಲಿ ಎಂ.ಎಲ್. ರಾಘವೇಂದ್ರರಾವ್‌ವರ ಕೊಡುಗೆಯೂ ಅಪಾರ.
ಮಕ್ಕಳ ಮನಸ್ಸನ್ನರಿತು ಸಾಮಾನ್ಯ ಜ್ಙಾನವನ್ನು ಬೋಧಿಸುವ ಭೂಮಿಯ ನಂತರ ನಿಮ್ಮ ನೆಲೆಯೆಲ್ಲಿ? ಮೂರು ಹೆಜ್ಜೆಗಳಲ್ಲಿ ವಿಶ್ವ, ಕಪ್ಪು ಮರಿ ಮೀನು, ಜ್ಞಾನ ವಿಜ್ಞಾನ ಪ್ರಶ್ನೋತ್ತರಗಳು ಮುಂತಾದ ಹತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.
 
‘ತಮ್ಮದೇ ಆದ ‘ಮಧುರ’ ಪ್ರಕಾಶನದಡಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
 
ಹೀಗೆ ಕ್ರಮಬದ್ಧ ವಿದ್ಯಾಭ್ಯಾಸವಿಲ್ಲದೆ ಲೇಖಕ ಪ್ರಕಾಶಕರಾಗಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಶೇಷನಾರಾಯಣ ಮುಂತಾದವರ ಸಾಲಿನಲ್ಲಿ ಎಂ.ಎಲ್. ರಾಘವೇಂದ್ರರಾವ್‌ವರ ಕೊಡುಗೆಯೂ ಅಪಾರ.
 
==ಉಲ್ಲೇಖನ==