ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
 
'''ಸುಮಿತ್ರಾ''' ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. '''ತಮಿಳು''', '''ಮಲಯಾಳಂ''', '''ಕನ್ನಡ''' ಮತ್ತು '''ತೆಲುಗು''' ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅಭಿನಯಿಸಿದ್ದಾರೆ. ೧೯೭೦ರ ದಶಕದ ಮಧ್ಯದಿಂದ ೧೯೮೦ರ ದಶಕದ ಮಧ್ಯದವರೆಗೆ ನಾಯಕಿಯಾಗಿ ಅಭಿನಯಿಸಿದ ಸುಮಿತ್ರಾ ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಸುಮಿತ್ರಾ ಅಭಿನಯದ ಗಮನಾರ್ಹ ಚಿತ್ರಗಳೆಂದರೆ ತಮಿಳಿನ '''ಅವಳುಂ ಪೆಣ್ ತಾನೆ'''(೧೯೭೪), '''ಅಣ್ಣನ್ ಒರು ಕೋಯಿಲ್'''(೧೯೭೭), '''ನಿಳಲ್ ನಿಜಮಾಗಿರದು'''(೧೯೭೮) ಮಲಯಾಳಂನ '''ನಿರ್ಮಾಲ್ಯಂ'''(೧೯೭೩), ಕನ್ನಡದ '''[[ಮುಗಿಯದ ಕಥೆ]]'''(೧೯೭೬), '''[[ಮಕ್ಕಳ ಸೈನ್ಯ]]'''(೧೯೮೦) ಮತ್ತು '''[[ರಾಮಾಚಾರಿ]]'''(೧೯೯೧)<ref name="ಸುಮಿತ್ರಾ೧">{{cite web|title=Biography of Tamil Actress Sumithra|url=http://www.tamilspider.com/resources/6800-biography-tamil-actress-sumitra.aspx|publisher=ತಮಿಳ್ ಸ್ಪೈಡರ್}}</ref>.
 
==ಆರಂಭಿಕ ಜೀವನ==
೧೨೨ ನೇ ಸಾಲು:
| ೧೯೭೬ || ''ಲಲಿತಾ'' || || ವಾಲಂಪುರಿ ಸೋಮನಾಥನ್ || [[ಸುಜಾತ]], [[ಜೆಮಿನಿ ಗಣೇಶನ್]], [[ಕಮಲ್ ಹಾಸನ್]]
|-
| ೧೯೭೭ || ''ಅಣ್ಣನ್ ಒರು ಕೋವಿಲ್ಕೋಯಿಲ್'' || || ಕೆ.ವಿಜಯನ್ || [[ಶಿವಾಜಿ ಗಣೇಶನ್]], [[ಸುಜಾತ]]
|-
| ೧೯೭೭ || ''ನಾನ್‌ದಾ ಎನ್ ನಿಲಾ'' || || ಎ.ಜಗನ್ನಾಥನ್ || [[ವಿಜಯಕುಮಾರ್]], [[ಫಟಾಫಟ್ ಜಯಲಕ್ಷ್ಮಿ]]
೧೨೮ ನೇ ಸಾಲು:
| ೧೯೭೭ || ''ನೀ ವಾಳ ವೇಂಡುಂ'' || || ಎ.ಭೀಮ್ ಸಿಂಗ್|| [[ರವಿಚಂದ್ರನ್ (ತಮಿಳು ನಟ)|ರವಿಚಂದ್ರನ್]], [[ಮುತ್ತುರಾಮನ್]], [[ಭಾರತಿ]]
|-
| ೧೯೭೭ || ''ಭುವನ ಒರು ಕೇಳ್ವಿಕ್ಕುರಿಕೇಳ್ವಿಕುರಿ'' || ಭುವನ || ಎಸ್.ಪಿ.ಮುತ್ತುರಾಮನ್ || [[ಶಿವಕುಮಾರ್]], [[ರಜನೀಕಾಂತ್]]
|-
| ೧೯೭೭ || ''ರಘುಪತಿ ರಾಘವ ರಾಜಾ ರಾಮ್'' || || ದುರೈ || [[ರಜನೀಕಾಂತ್]], [[ವಿಜಯಕುಮಾರ್]]
೧೬೨ ನೇ ಸಾಲು:
| ೧೯೭೯ || ''ನೀ ಸಿರಿತಾಳ್ ನಾ ಸಿರಿಪ್ಪೇನ್'' || || ವಿ.ರಾಜಗೋಪಾಲ್ || ಶಿವಚಂದ್ರನ್, ಶ್ರೀಕಾಂತ್
|-
| ೧೯೭೯ || ''ಮುಗತ್ತಿಲ್ ಮುಗಂ ಪರ್ಕಲಾಂಪಾರ್ಕಲಾಂ'' || || ಎ.ಜಗನ್ನಾಥನ್ || [[ವಿಜಯಕುಮಾರ್]], ರಾಧಿಕಾ
|-
| ೧೯೭೯ || ''ಮುದಲ್ ಇರವು'' || || ಎ.ಜಗನ್ನಾಥನ್ || [[ಶಿವಕುಮಾರ್]]
"https://kn.wikipedia.org/wiki/ಸುಮಿತ್ರಾ" ಇಂದ ಪಡೆಯಲ್ಪಟ್ಟಿದೆ