ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
ಪ್ರತಿಭಾವಂತ ನಟ '''[[ಶಿವಕುಮಾರ್]]''' ಅವರೊಂದಿಗೆ '''ಕಣ್ಣನ್ ಒರು ಕೈ ಕುಳಂದೈ'''(೧೯೭೮), '''ಚಿಟ್ಟುಕುರುವಿ'''(೧೯೭೮), '''ಕಡವುಳ್ ಅಮೈತ್ತ್ ಮೇಡೈ'''(೧೯೭೯), '''ಮುದಲ್ ಇರವು'''(೧೯೭೯) ಮತ್ತು '''ಮಂಜಳ್ ನಿಲಾ'''(೧೯೮೨) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಪ್ರಬುದ್ಧ ಅಭಿನಯ ನೀಡಿದ ಸುಮಿತ್ರಾ ಮಲಯಾಳಂನ ಮೇರುನಟ '''[[ಪ್ರೇಮ್ ನಜೀರ್]]''' ಅವರೊಂದಿಗೆ '''ದುರ್ಗಾ'''(೧೯೭೪), '''ನೀಲಪೊಣ್ಣ್ಮಾನ್'''(೧೯೭೫), '''ಕಡಮಟ್ಟತಾಚನ್'''(೧೯೮೪) ಮತ್ತು '''ಸನ್ನಾಹಂ'''(೧೯೮೫) ಮುಂತಾದ ಮಲಯಾಳಂ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡೀದ್ದಾರೆ.
 
'''ಅವಳುಂ ಪೆಣ್ ದಾನೆ''' ಚಿತ್ರದ ಕನ್ನಡ ಅವತರಣಿಕೆಯಾದ '''[[ಮುಗಿಯದ ಕಥೆ]]'''(೧೯೭೬) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ '''[[ವಿಷ್ಣುವರ್ಧನ್]]''' ಅವರೊಂದಿಗೆ '''[[ಮಕ್ಕಳ ಸೈನ್ಯ]]'''(೧೯೮೦) ಮತ್ತು '''[['ಸತ್ಯಂ ಶಿವಂ ಸುಂದರಂ]]'''(೧೯೮೮) ಚಿತ್ರದಲ್ಲಿ ಅಪೂರ್ವ ಅಭಿನಯ ನಿಡಿದ್ದಾರೆ. ೧೯೮೦ರ ದಶಕದ ಮಧ್ಯದಿಂದ ಪೋಷಕ ಪಾತ್ರಗಳಿಗೆ ಸೀಮಿತರಾದ ಸುಮಿತ್ರಾ '''[[ರಾಮಾಚಾರಿ]]''' ಚಿತ್ರದಲ್ಲಿ ನಾಯಕನ ತಾಯಿಯಾಗಿ ನೀಡಿದ ಹೃದಯಸ್ಪರ್ಶಿ ಅಭಿನಯ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿತ್ತು. '''ಕರ್ಣ'''(೧೯೮೬) ಮತ್ತು '''ಒಂದಾಗಿ ಬಾಳು'''(೧೯೮೯) ಚಿತ್ರದಲ್ಲಿ ನಾಯಕನ ವಾತ್ಸಲ್ಯಮಯಿ ಅತ್ತಿಗೆಯಾಗಿ ಪ್ರಶಂಸನೀಯ ಅಭಿನಯ ನೀಡಿದ್ದಾರೆ.
ಪ್ರಶಂಸನೀಯ ಅಭಿನಯ ನೀಡಿದ್ದಾರೆ.
 
ಸುಮಿತ್ರಾ ದಕ್ಷಿಣ ಭಾರತದ ಪ್ರಖ್ಯಾತ ನಟರಾದ '''ಶಿವಾಜಿ ಗಣೇಶನ್''', '''ಪ್ರೇಮ್ ನಜೀರ್''', '''ಮಧು''', '''[[ರಜನೀಕಾಂತ್]]''', '''[[ಕಮಲ್ ಹಾಸನ್]]''', '''[[ವಿಷ್ಣುವರ್ಧನ್]]''', '''[[ರಾಜೇಶ್]]''', '''ಶಿವಕುಮಾರ್''', '''ವಿಜಯಕುಮಾರ್''', '''ಸುಕುಮಾರನ್''' ಮತ್ತು '''ಎಂ.ಜಿ.ಸೋಮನ್''' ಮುಂತಾದವರೊಂದಿಗೆ ನಟಿಸಿದ್ದಾರೆ.
"https://kn.wikipedia.org/wiki/ಸುಮಿತ್ರಾ" ಇಂದ ಪಡೆಯಲ್ಪಟ್ಟಿದೆ