ನಾಗರಹಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೧ ನೇ ಸಾಲು:
 
'''ಆಹಾರ''': ಇಲಿ, ಮೊಲ, ಕಪ್ಪೆ, ಪಕ್ಷಿ ಮರಿಗಳು ಇತ್ಯಾದಿ
==ನಾಗರದ ಕೆಲವು ಮುಖ್ಯ ಸಂಗತಿಗಳು==
*ಭಾರತೀಯ ನಾಗರ ಭಾರತದಲ್ಲಿನ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ; ಪ್ರತಿ ವರ್ಷ 10,000 ಜನರು ಸುಮಾರು ಈ ಹಾವು ಕಡಿತದಿಂದ ಸಾಯುವರು.
*ಭಾರತೀಯ ನಾಗರ ಹಾವಿನ ಕಚ್ಚುವಿಕೆ ಅನೇಕ ಸಂದರ್ಭಗಳಲ್ಲಿ ಸಂಭವಿಸುತ್ತದೆ; ಭತ್ತದ ಅಲ್ಲಿ ಗದ್ದೆ ಮುಂತಾದ ಸ್ಥಳಗಳಲ್ಲಿ ಹಾವು ಆಕರ್ಷಿತವಾಗುತ್ತವೆ , ಅಲ್ಲಿಯೇ ಹೆಚ್ಚು ಹಾವುಕಡಿತ ಸಂಭವಿಸುವುದು.
*ಭಾರತದಲ್ಲಿ ನಾಗರ ವಿಷವನ್ನು ಸಂಶೋಧನೆಯಲ್ಲಿ ಬಳಸಲಾಗುತ್ತದೆ. ತಯಾರಿಕೆಯನ್ನು ನೋವು ಶಾಮಕ ಮತ್ತು ಕ್ಯಾನ್ಸರ್ ವಿರೋಧಿ ಔಷಧಗಳ ತಯಾರಿಕೆಗೆ ಉಪಯೋಗಿಸುವರು.
*ಸರ್ಪಗಳು ಕಿವುಡ; ಸಂಗೀತಕ್ಕೆ ಅವುಗಳ 'ನೃತ್ಯ' ಸಂಗೀತದ ಬದಲಿಗೆ, ಫಕೀರ್ ನ ಕೊಳಲು ಚಲನೆಯ ಒಂದು ಪ್ರತಿಕ್ರಿಯೆಯಾಗಿದೆ.
*ಭಾರತೀಯ ಸರ್ಪಗಳು ಸೆರೆಯಲ್ಲಿ 30 ವರ್ಷಗಳ ವರೆಗೆ ಬದುಕುವುವು.
*ಭಾರತೀಯ ಸರ್ಪಗಳನ್ನು ಪವಿತ್ರ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ; ವರ್ಷದ ಕೆಲವು ದಿನಗಳಲ್ಲಿ ಅವಕ್ಕೆ ಪೂಜೆ ್ಕ ಪೂಜೆ ಸಲ್ಲಿದುವರು.
*ಭಾರತೀಯ ನಾಗರದ ಉಪವರ್ಗಗಳಾದ ಇಂಡೋನೇಷ್ಯಾದ ನಾಗಗಳು ಹಲವಾರು ಮೀಟರ್ ದೂರದಿಂದ ತನ್ನ ವಿಷವನ್ನು ಉಗಳಿಚಿಮ್ಮಿಸುತ್ತವೆ. <ref>[http://poisonousnature.biodiversityexhibition.com/en/card/indian-cobra ನಾಗರದ ಕೆಲವು ಮುಖ್ಯ ಸಂಗತಿಗಳು]</ref>
 
== ತೋರಿಕೆ ಮತ್ತು ವಿವರ ==
"https://kn.wikipedia.org/wiki/ನಾಗರಹಾವು" ಇಂದ ಪಡೆಯಲ್ಪಟ್ಟಿದೆ