ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೮: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೪ ನೇ ಸಾಲು:
 
''' ಈ ನಿರ್ಬಂಧವನ್ನು ಸಕ್ರಿಯಗೊಳಿಸಲಾಗಿದೆ '''. ಸಂಪಾದನೋತ್ಸವ ಅಥವಾ ಸಮ್ಮಿಲನಗಳನ್ನು ನಡೆಸುವವರು ದಯವಿಟ್ಟು ವಿಕಿಪೀಡಿಯಕ್ಕೆ ತಕ್ಕ ಲೇಖನಗಳನ್ನು ಬರೆಯುವುದು ಹೇಗೆ ಎಂಬುದನ್ನು ಸದಸ್ಯರಿಗೆ ಹೇಳಿಕೊಡಿ. ತದನಂತರವೂ ಸಮಸ್ಯೆಗಳಿದ್ದಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸುವ/ಬದಲಾಯಿಸುವ ನಿರ್ಧಾರ ಕೈಗೊಳ್ಳಬಹುದು. ~ [[User:M G Harish|ಹರೀಶ]] <sup>/ [[User talk:M G Harish|ಚರ್ಚೆ]] / [[Special:Contributions/M_G_Harish|ಕಾಣಿಕೆಗಳು]] </sup> ೦೯:೦೪, ೧೭ ಫೆಬ್ರುವರಿ ೨೦೧೬ (UTC)
::{{ping|M G Harish}}, ದ್ವಂದ್ವ ನಿವಾರಣೆ ಪುಟಗಳನ್ನು ಈ ನಿಯಮದಿಂದ ಹೊರತುಪಡಿಸುವ ಅಗತ್ಯವಿದೆ ಅನಿಸುತ್ತದೆ. 'ದ್ವಂದ್ವ ನಿವಾರಣೆ' ಟೆಂಪ್ಲೇಟು ಹಾಕಿದಾಗ ಇದು ಅನ್ವಯವಾಗದಂತೆ ಮಾಡಬಹುದೇ? --[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೦:೫೭, ೨೭ ಸೆಪ್ಟೆಂಬರ್ ೨೦೧೬ (UTC)
 
== ಕನ್ನಡ ವಿಕಿಕೋಟ್‍ನ ಮುಖ್ಯದ ಪುಟದ ಬಗ್ಗೆ ==