"ಎಲ್ ಡೊರಾಡೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು
ಚು (Wikipedia python library)
 
 
ಎಲ್ ಡೊರಾಡೋ: ಅಮೆರಿಕ ಸಂಯುಕ್ತಸಂಸ್ಥಾನದ ಅರಕನ್ಸಾಸ್ನ ದಕ್ಷಿಣಕ್ಕಿರುವ ನಗರ. ಜನಸಂಖ್ಯೆ 26,625(2002) ರಾಜ್ಯದ ತೈಲಕೇಂದ್ರ. ವ್ಯವಸಾಯೋತ್ಪನ್ನಗಳ ವ್ಯಾಪಾರ ಕೇಂದ್ರ. ಇಲ್ಲಿ ಮರಮುಟ್ಟುಗಳ [[ಕಾರ್ಖಾನೆ]]ಗಳೂ ಹತ್ತಿಯ ಗಿರಣಿಗಳೂ ತೈಲಶುದ್ಧೀಕರಣ ಕೇಂದ್ರಗಳೂ ಎರಕಹೊಯ್ಯುವ ಕಾರ್ಖಾನೆಗಳೂ ಇವೆ, [[ದನ]], ಧಾನ್ಯ, ತೈಲ ಇಲ್ಲಿಂದ ರಫ್ತಾಗುತ್ತವೆ. 1877ರಲ್ಲಿ ಇದನ್ನು ನಗರವಾಗಿ ಪರಿಗಣಿಸಲಾಯಿತು. 1951ರಲ್ಲಿ ನಗರಸಭೆಯೊಂದು ಏರ್ಪಟ್ಟು ನಗರ ವ್ಯವಸ್ಥಾಪಕನೊಬ್ಬ ಇದರ ಆಡಳಿತವನ್ನು ನಡೆಸುತ್ತಿದ್ದ. ಪ್ರಸಿದ್ಧ ಪತ್ರಿಕಾಕರ್ತನೂ ಲೇಖಕನೂ ಆದ ವಿಲಿಯಂ ಅಲೆನ್ ವೈಟ್ ತನ್ನ ಜೀವನದ ಆರಂಭದ ದಿನಗಳನ್ನು ಇಲ್ಲಿ ಕಳೆದ.
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ ಡೊರಾಡೋ |ಎಲ್ ಡೊರಾಡೋ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/716172" ಇಂದ ಪಡೆಯಲ್ಪಟ್ಟಿದೆ