"ಎಲ್. ವೈದ್ಯನಾಥನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು (ಎಲ್.ವೈದ್ಯನಾಥನ್ - ಎಲ್. ವೈದ್ಯನಾಥನ್ ಪುಟಕ್ಕೆ ಸ್ಥಳಾಂತರಿಸಲಾಗಿದೆ: standardizing title format)
ಚು (Wikipedia python library)
 
ಕನ್ನಡ ಸಿನೆಮಾದ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ [[ಅಶ್ವಥ್-ವೈದಿ]] ಗಳಲ್ಲೊಬ್ಬರು '''ಎಲ್.ವೈದ್ಯನಾಥನ್'''.ಸಂಗೀತದ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ವೈದ್ಯನಾಥನ್ ಸ್ವತಃ ಪಿಟೀಲು ವಾದಕರು.ಪ್ರಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ [[ಜಿ.ಕೆ.ವೆಂಕಟೇಶ್]] ಅವರ ಜೊತೆ [[ಬಂಗಾರದ ಮನುಷ್ಯ]], [[ಬೂತಯ್ಯನ ಮಗ ಅಯ್ಯು]], [[ಸನಾದಿ ಅಪ್ಪಣ್ಣ]] ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದಾರೆ.ಪ್ರಸಿದ್ಧ ನಿರ್ದೇಶಕ [[ಸಿದ್ಧಲಿಂಗಯ್ಯ]] ನಿರ್ದೇಶನದ [[ಹೇಮಾವತಿ]] ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು.[[ಕಾಕನಕೋಟೆ]] ಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ [[ಸಿ.ಅಶ್ವಥ್]] ಜೊತೆ ಸೇರಿ, ಅಶ್ವಥ್-ವೈದಿಯಾಗಿ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
 
==ಈ ಜೋಡಿಯ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು ==
* [[ಭೂಲೋಕದಲ್ಲಿ ಯಮರಾಜ]]
* [[ಅನುಪಮ]]
* [[ಬಾಡದ ಹೂ]]
 
== ಇವರು ಸ್ವತಂತ್ರವಾಗಿ ಸಂಗೀತ ನಿರ್ದೇಶಿಸಿದ ಕೆಲವು ಚಿತ್ರಗಳು ==
* [[ತಬರನ ಕತೆ]]
* [[ಪುಷ್ಪಕ ವಿಮಾನ]]
* [[ಶಂಕರನಾಗ್]] ಹಿಂದಿಯಲ್ಲಿ ನಿರ್ದೇಶಿಸಿದ [[ಮಾಲ್ಗುಡಿ ಡೇಸ್ ]] ದೂರದರ್ಶನ ಧಾರಾವಾಹಿಗೆ ಸಹ ಸಂಗೀತ ನಿರ್ದೇಶನ ಮಾಡಿದ್ದರು.
 
== ಇವರ ಸಂಗೀತ ನಿರ್ದೇಶನದ ಕೆಲವು ಜನಪ್ರಿಯ ಗೀತೆಗಳು ==
* ನಮ್ಮೂರ ಮಂದಾರ ಹೂವೇ..
* ಅಂತರಂಗದ ಹೂ ಬನಕೆ..
* ಏನೋ ಮಾಡಲು ಹೋಗಿ..
 
 
ಖ್ಯಾತ ಪಿಟೀಲು ವಾದಕರಾದ ಎಲ್.ಶಂಕರ್ ಹಾಗೂ ಎಲ್.ಸುಬ್ರಹ್ಮಣ್ಯಂ ಇವರ ಸಹೋದರರು.ವೈದ್ಯನಾಥನ್ [[೨೦೦೭]] [[ಮೇ ೧೯]] ರಂದು [[ಚೆನ್ನೈ]]ನಲ್ಲಿ ನಿಧನರಾದರು.
 
 
 
 
 
೫,೧೫೦

edits

"https://kn.wikipedia.org/wiki/ವಿಶೇಷ:MobileDiff/716161" ಇಂದ ಪಡೆಯಲ್ಪಟ್ಟಿದೆ