"ಎಲ್. ಬಸವರಾಜು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು (Wikipedia python library)
'''ಡಾ| ಎಲ್.ಬಸವರಾಜು''' ಇವರು [[೧೯೧೯]] [[ಅಕ್ಟೋಬರ್| ಅಕ್ಟೋಬರ]] ೫ರಂದು [[ಕೋಲಾರ]] ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಅಪ್ಪಟ ಮಾನವತಾವಾದಿ.
 
ಇವರ ಕೆಲವು ಪ್ರಮುಖ ಕೃತಿಗಳು:
* ಶೂನ್ಯ ಸಂಪಾದನೆ
* ಭಾಸರಾಮಾಯಣ
* ನಾಟಕ ತ್ರಿವೇಣಿ
 
 
 
ಇವರಿಗೆ 'ಪಂಪ ಪ್ರಶಸ್ತಿ','ಬಸವ ಪುರಸ್ಕಾರ' ವಲ್ಲದೆ [[೧೯೯೪]]ರ [[ಕರ್ನಾಟಕ]] ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್' ಗೌರವ ದೊರಕಿದೆ.
 
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಎಲ್.ಬಸವರಾಜು]]
[[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/716160" ಇಂದ ಪಡೆಯಲ್ಪಟ್ಟಿದೆ