"ಎಲ್. ಜಿ. ಶಿವಕುಮಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು
ಚು (Wikipedia python library)
==ಶಿವಕುಮಾರರ ವ್ಯಕ್ತಿತ್ವ==
ಅವರೊಬ್ಬ ಸಮರ್ಥ ನಾಟಕಕಾರ, ನಟ, ನಿರ್ದೇಶಕ, ಚಂದನದ ನಾಟಕ ವಿಭಾಗದಲ್ಲಿ ಹೆಚ್ಚು ಸಮಯ ಕೆಲಸಮಾಡಿದ್ದಾರೆ. ಈ ಅನುಭವ ಕೆಲವು ವೇಳೆ ಸಹಾಯಕ್ಕೆ ಬರುತ್ತದೆ. ಜಿಎಂ ಶಿರಹಟ್ಟಿಯವರು ಚಂದನದ ನಿರ್ದೇಶಕರಾಗಿದ್ದಾಗ 'ಮಾತೃ ಅಂಧರ ಸಂಸ್ಥೆ'ಗೆ ಪರಿಚಯಿಸಿ ನಿರ್ದೇಶನ ಮಾಡಲು ಒಪ್ಪಿಸಿದರು. ಆಮಕ್ಕಳಿಗಾಗಿ 'ನಿರಂತರ',' ರಾಜಮಾತೆ', 'ಅಹಿಂಸಕ',ಮುಂತಾದ ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಬರೆದು ನಿರ್ದೇಶಿಸಿದರು. ಅದು ಈಗ ಚಾಲ್ತಿಯಲ್ಲಿಲ್ಲ. ಆದರೆ ಶಿವಕುಮಾರರು ಈಗಲೂ ನಾಟಕ ರಚನೆ, ನಟನೆ, ಸಂದರ್ಶನದ ಮೂಲಕ ಕ್ರಿಯಾಶೀಲರಾಗಿದ್ದಾರೆ.
 
 
 
[[ವರ್ಗ : ಕಿರುತೆರೆ ಕಲಾವಿದರು]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/716159" ಇಂದ ಪಡೆಯಲ್ಪಟ್ಟಿದೆ