ಎಕ್ವಡಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 173 interwiki links, now provided by Wikidata on d:q736 (translate me)
ಚು Wikipedia python library
೬೩ ನೇ ಸಾಲು:
|footnote3 = [[ಗ್ಯಾಲಪಗೊಸ್ ದ್ವೀಪಗಳು]]
}}
 
'''ಎಕ್ವಡಾರ್''', ಅಧಿಕೃತವಾಗಿ '''ಎಕ್ವಡಾರ್ ಗಣರಾಜ್ಯ''' ({{lang|es|República del Ecuador}}), [[ದಕ್ಷಿಣ ಅಮೇರಿಕ]]ದ ಒಂದು ಪ್ರಾತಿನಿಧಿತ್ವ [[ಪ್ರಜಾತಂತ್ರ|ಪ್ರಜಾತಾಂತ್ರಿಕ]] [[ಗಣರಾಜ್ಯ]]. ಉತ್ತರಕ್ಕೆ [[ಕೊಲಂಬಿಯ]], ಪೂರ್ವ ಮತ್ತು ದಕ್ಷಿಣಕ್ಕೆ [[ಪೆರು]] ಮತ್ತು ಪಶ್ಚಿಮಕ್ಕೆ [[ಶಾಂತ ಮಹಾಸಾಗರ]]ಗಳನ್ನು ಎಕ್ವಡಾರ್ ಹೊಂದಿದೆ. [[ಸಮಭಾಜ ರೇಖೆ]]ಯ ([[ಸ್ಪ್ಯಾನಿಷ್ ಭಾಷೆ]]ಯಲ್ಲಿ "ecuador") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ [[ಕ್ವಿಟೊ]] ಮತ್ತು ಅತಿ ದೊಡ್ಡ ನಗರ [[ಗುಅಯಖಿಲ್]] ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ [[ಕಿ.ಮಿ.]] ದೂರದಲ್ಲಿರುವ [[ಗ್ಯಾಲಪಗೊಸ್ ದ್ವೀಪಗಳು]] ಕೂಡ ಈ ದೇಶಕ್ಕೆ ಸೇರಿವೆ.
 
[[ವರ್ಗ:ದಕ್ಷಿಣ ಅಮೇರಿಕ ಖಂಡದ ದೇಶಗಳು]]
[[ವರ್ಗ:ಎಕ್ವಡಾರ್]]
"https://kn.wikipedia.org/wiki/ಎಕ್ವಡಾರ್" ಇಂದ ಪಡೆಯಲ್ಪಟ್ಟಿದೆ