"ಎಂ.ವಿ.ರಾಜಮ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು
ಚು (Wikipedia python library)
| name = ಎಂ.ವಿ.ರಾಜಮ್ಮ
| image =
 
 
| image_size =
| website =
}}
 
ಕನ್ನಡ ವೃತ್ತಿ ರಂಗಭೂಮಿಯ "ಅಭಿನಯ ಶಾರದೆ" ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು (೧೦.೦೩.೧೯೨೧ - ೦೬.೦೭.೨೦೦೦) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ.ತಂದೆ ನಂಜಪ್ಪ ಜಮೀನ್ದಾರರು.ತಾಯಿ ಸುಬ್ಬಮ್ಮ.ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ.ಮಹಮದ್ ಪೀರ್‌ರವರ ಚಂದ್ರಕಲಾ ನಾಟಕ ಮಂಡಳಿಯ '''ಸಂಸಾರ ನೌಕ''','''ಗೌತಮಬುದ್ಧ''' ನಾಟಕಗಳ ಅಭಿನಯದಿಂದ ಜನ ಮೆಚ್ಚುಗೆ ಗಳಿಸಿದರು.
 
೧೯೩೬ರಲ್ಲಿ [[ಕನ್ನಡ ಚಿತ್ರರಂಗ]]ಕ್ಕೆ ಪದಾರ್ಪಣೆ ಮಾಡಿದರು.[[ಸಂಸಾರ ನೌಕೆ]] ಕನ್ನಡ ಚಲನಚಿತ್ರದಲ್ಲಿ ಅಭಿನಯ.ಅನೇಕ ಚಲನಚಿತ್ರಗಳಲ್ಲಿ ನಾಯಕಿಯಾಗಿ,ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ.ಅಂದಿನ ಜನಪ್ರಿಯ ನಟರುಗಳಾದ ಬಿ.ಆರ್.ಪಂತುಲು,ಹೆಚ್.ಎಲ್.ಎನ್.ಸಿಂಹ,ಡಿಕ್ಕಿ ಮಾಧವರಾವ್,ಜಿ.ವಿ.ಕೃಷ್ನ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ.ಎಂ.ವಿ. ರಾಜಮ್ಮ ಕನ್ನಡದ ಮೊದಲ ಮಹಿಳಾ ಚಿತ್ರ ನಿರ್ಮಾಪಕಿ. ನಮನ.
 
== ಇವರ ಅಭಿನಯದ ಕೆಲವು ಜನಪ್ರಿಯ ಕನ್ನಡ ಚಿತ್ರಗಳು ==
{{Div col|cols=೨}}
* [[ರತ್ನಗಿರಿ ರಹಸ್ಯ]]
 
* [[ಸ್ಕೂಲ್ ಮಾಸ್ಟರ್]]
 
* [[ಚಿನ್ನದ ಗೊಂಬೆ]]
 
* [[ಮಕ್ಕಳ ರಾಜ್ಯ]]
 
* [[ಕಿತ್ತೂರು ಚೆನ್ನಮ್ಮ (ಚಲನಚಿತ್ರ)|ಕಿತ್ತೂರು ಚೆನ್ನಮ್ಮ]]
 
* [[ಸತಿಶಕ್ತಿ |ಸತೀ ಶಕ್ತಿ]]
 
* [[ತಾಯಿದೇವರು]]
 
* [[ಶ್ರೀ ಕೃಷ್ಣದೇವರಾಯ (ಚಲನಚಿತ್ರ)|ಶ್ರೀಕೃಷ್ಣದೇವರಾಯ]]
 
* [[ಸಂಪತ್ತಿಗೆ ಸವಾಲ್]]
 
* [[ಬಂಗಾರದ ಪಂಜರ]]
 
* [[ದಾರಿ ತಪ್ಪಿದ ಮಗ]]
 
* [[ತ್ರಿಮೂರ್ತಿ (ಚಲನಚಿತ್ರ)|ತ್ರಿಮೂರ್ತಿ]]
{{Div end}}
 
== ಚಿತ್ರ ನಿರ್ಮಾಣ ==
೧೯೪೩ ರಲ್ಲಿ [[ರಾಧಾರಮಣ]] ಎಂಬ ಚಿತ್ರವನ್ನು ಸ್ವತಃ ನಿರ್ಮಿಸಿ,ಈ ಮೂಲಕ ಕಲಾವಿದರಾದ ಜಿ.ವಿ.ಅಯ್ಯರ್,ಬಾಲಕೃಷ್ಣರವರನ್ನು ಬೆಳಕಿಗೆ ತಂದರು.
 
== ಇತರ ಭಾಷಾ ಚಿತ್ರಗಳು ==
ಇವರು ತೆಲುಗು ಚಿತ್ರ "ಕೃಷ್ಣ ಜರಾಸಂಧ" ಹಾಗೂ ತಮಿಳು ಚಿತ್ರ "ಯಯಾತಿ"ಯಲ್ಲಿ ಅಭಿನಯಿಸಿದ್ದಾರೆ.
 
== ಪ್ರಶಸ್ತಿ,ಪುರಸ್ಕಾರಗಳು ==
ಸ್ಕೂಲ್ ಮಾಸ್ಟರ್,ಕಿತ್ತೂರು ಚೆನ್ನಮ್ಮ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.
 
ರಾಷ್ಟ್ರಾಧ್ಯಕ್ಷರ ಪದಕ ದೊರಕಿದೆ.
 
 
 
 
೫,೧೫೦

edits

"https://kn.wikipedia.org/wiki/ವಿಶೇಷ:MobileDiff/715817" ಇಂದ ಪಡೆಯಲ್ಪಟ್ಟಿದೆ