ಋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
 
೧ ನೇ ಸಾಲು:
'''ಋಷಿ''' ಎಂಬುವುದು [[ಭಾರತ|ಭಾರತದ]] [[ಪುರಾಣ]]ಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. [[ತಪಸ್ಸು|ತಪಸ್ಸಿ]]ನ ಫಲದಿಂದ [[ಜ್ಞಾನ]] ಪಡೆದ, ವೇದ ಪಠಣ ಮಾಡಿದ ಸಾಧಕರನ್ನು ಋಷಿ ಎನ್ನುತ್ತಾರೆ. ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. '''ರಾಜರ್ಷಿ'''(ರಾಜ+ಋಷಿ), '''ಮಹರ್ಷಿ'''(ಮಹಾ + ಋಷಿ),'''ಬ್ರಹ್ಮರ್ಷಿ'''(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ.
 
== ಸಪ್ತರ್ಷಿಗಳು ==
* ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
 
* ಮರೀಚಿ, ಅತ್ರಿ, [[ಆಂಗೀರಸ]], ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.
 
ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.
 
== ಇದನ್ನೂ ನೋಡಿ ==
* [[:ವರ್ಗ:ಹಿಂದೂ ಋಷಿಗಳು|ಹಿಂದೂ ಋಷಿಗಳು]]
 
[[ವರ್ಗ:ನಾಮಪದಗಳು]]
[[ವರ್ಗ:ಹಿಂದೂ ಧರ್ಮ]]
"https://kn.wikipedia.org/wiki/ಋಷಿ" ಇಂದ ಪಡೆಯಲ್ಪಟ್ಟಿದೆ