ಅಲ್ಲಾದಿಯಾ ಖಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಉಸ್ತಾದ್ ಅಲ್ಲಾದಿಯಾ ಖಾನ್'''(೧೮೫೫-೧೯೪೬) ಇವರು ಪ್ರಸಿದ್ಧ ಹಿಂದುಸ್ತಾನಿ ...
 
ಚು Wikipedia python library
೧ ನೇ ಸಾಲು:
'''ಉಸ್ತಾದ್ ಅಲ್ಲಾದಿಯಾ ಖಾನ್'''([[೧೮೫೫]]-[[೧೯೪೬]]) ಇವರು ಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರಾಗಿದ್ದರು. ಇವರಿಗೆ ''ಗಾನ ಸಾಮ್ರಾಟ''ನೆಂಬ ಬಿರುದಿತ್ತು. ಇವರು ತಮ್ಮದೇ ವಿಶಿಷ್ಟ ಶೈಲಿಯನ್ನು ಪ್ರಾರಂಭಿಸಿದರು, ಅದಕ್ಕೆ ಜೈಪುರ್-ಅತ್ರೌಲಿ ಘರಾಣೆಯೆಂದು ಕರೆಯುತ್ತಾರೆ. ಇದು ಆಗ್ರಾ ಘರಾಣೆಯ ಪಾಯಾದ ಮೇಲೆ ಕಟ್ಟಲ್ಪಟ್ಟಿದೆ. ಇವರು ಅನೇಕ ಹಳೆಯ ರಾಗಗಳನ್ನು ಪುನರುಜ್ಜೀವನಗೊಳಿಸಿದರು ಮತ್ತು ಅನೇಕ ಹೊಸ ರಾಗಗಳನ್ನು ಮತ್ತು ಚೀಜ್ ಗಳನ್ನು ರಚಿಸಿದರು.
 
[[ವರ್ಗ:ಹಿಂದುಸ್ತಾನಿ ಸಂಗೀತ]]
[[ವರ್ಗ:ಸಂಗೀತಗಾರರು]]
"https://kn.wikipedia.org/wiki/ಅಲ್ಲಾದಿಯಾ_ಖಾನ್" ಇಂದ ಪಡೆಯಲ್ಪಟ್ಟಿದೆ