ಉಮಾಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಬಾಹ್ಯ ಸಂಪರ್ಕಗಳು: {{commons category|Umashree}}
ಚು Wikipedia python library
೧೭ ನೇ ಸಾಲು:
==ರಂಗಭೂಮಿಯಲ್ಲಿ==
ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ. ಅವರ ಒಡಲಾಳ ನಾಟಕದ ಸಾಕವ್ವನ ಅಭಿನಯ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.
 
“ನನ್ನನ್ನು ಅತ್ಯಂತವಾಗಿ ಕಾಡಿದ ಪಾತ್ರ ಶರ್ಮಿಷ್ಠೆಯದು” ಎಂದು ಉಮಾಶ್ರೀ ಒಂದು ಕಡೆ ಹೇಳಿದ್ದಾರೆ. “ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು”. ಹೀಗೆ ಹೇಳುವ ಉಮಾಶ್ರೀ ಗಮನಾರ್ಹ ಚಿಂತಕಿ. ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು.
==ಚಲನಚಿತ್ರರಂಗದಲ್ಲಿ==
Line ೪೪ ⟶ ೪೩:
# [http://www.kannadaprabha.com/districts/dharwad/%E0%B2%B0%E0%B2%82%E0%B2%97%E0%B2%BE%E0%B2%AF%E0%B2%A3-%E0%B2%B0%E0%B2%97%E0%B2%B3%E0%B3%86%E0%B2%97%E0%B3%86-%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B2%BF-%E0%B2%87%E0%B2%A4%E0%B2%BF%E0%B2%B6%E0%B3%8D%E0%B2%B0%E0%B3%80/56306.html 'ರಂಗಾಯಣ ರಗಳೆಗೆ ಉಮಾಶ್ರಿ ಇತಿಶ್ರೀ?', 21 May 2013, 'ಒಣ ಪ್ರತಿಷ್ಠೆಗೆ ಸೊರಗಿದ ಕಾರಂತರ ಕನಸಿನ ಕೂಸು ರಂಗಾಯಣ'-ಬಸವರಾಜ ಹಿರೇಮಠ]
# [http://avadhimag.com/2013/02/04/%E0%B2%A8%E0%B2%A8%E0%B3%8D%E0%B2%A8-%E0%B2%A1%E0%B3%88%E0%B2%B5%E0%B3%8B%E0%B2%B0%E0%B3%8D%E0%B2%B8%E0%B3%8D-%E0%B2%86%E0%B2%AF%E0%B3%8D%E0%B2%A4%E0%B3%81-%E0%B2%89%E0%B2%AE%E0%B2%BE%E0%B2%B6/ ಅವಧಿ, 'ನನ್ನ ಡೈವೊರ್ಸ್ ಆಯ್ತು', ಉಮಾಶ್ರೀ, ಫೆಬ್ರವರಿ, ೪, ೨೦೧೩ 2013]
 
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ: ಚಲನಚಿತ್ರ ನಟಿಯರು]]
"https://kn.wikipedia.org/wiki/ಉಮಾಶ್ರೀ" ಇಂದ ಪಡೆಯಲ್ಪಟ್ಟಿದೆ