ಉಪಾಗಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೧ ನೇ ಸಾಲು:
{{ಅಳಿಸುವಿಕೆ|ಅಪೂರ್ಣ ಲೇಖನ}}
 
ಉಪಾಗಮಗಳು: ಪ್ರಧಾನವಲ್ಲದ ಆಗಮಗಳು. ಭಗವಂತನನ್ನು ಕುರಿತ ಸಗುಣ ಮತ್ತು ನಿರ್ಗುಣೋಪಾಸನೆಯ ಕ್ರಮವನ್ನು ತಿಳಿಸುವ ಶಾಸ್ತ್ರವೆನಿಸಿಕೊಂಡಿರುವ ಶೈವಾಗಮಕ್ಕೆ ಸಂಬಂಧಪಟ್ಟಿವೆ. ಉದಾಹರಣೆ: ಮೃಗೇಂದ್ರ ಮತ್ತು ಪೌಷ್ಕರ. ಇವುಗಳಲ್ಲಿ ಇನ್ನೂ ಹಲವಾರು ಬೆಳಕಿಗೆ ಬಂದಿಲ್ಲ.
 
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಉಪಾಗಮಗಳು" ಇಂದ ಪಡೆಯಲ್ಪಟ್ಟಿದೆ