ಉದರದರ್ಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೧ ನೇ ಸಾಲು:
[[File:Laparoscopic Hand Instruments 001 JPN.jpg|thumb|right|ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸುವ ಸಾಧನ]]
 
'''ಉದರದರ್ಶಕ''' ಉದರ(ಹೊಟ್ಟೆ)ದೊಳಗೆ ನೋಡಲು ಮತ್ತು ಶಸ್ತ್ರಕ್ರಿಯೆ ನಡೆಸಲು ನೆರವಾಗುವ ಸಾಧನ. ಹೊಟ್ಟೆಯ ಭಾಗದಲ್ಲಿ ೧ ರಿಂದ ೧.೫ ಮಿ.ಮೀಟರ್‍ನಷ್ಟು ದೊಡ್ಡದಾದ ತೂತು ಮಾಡಿ, ಹೊಟ್ಟೆಯ ಒಳಭಾಗವನ್ನು ವೀಕ್ಷಿಸಲು ಮತ್ತು [[ಶಸ್ತ್ರಕ್ರಿಯೆ]] ನಡೆಸಲು ಉಪಯೋಗಿಸುತ್ತಾರೆ. ಇದರಲ್ಲಿ ಮೂರು ರೀತಿಯ ಕೊಳವೆಯಂತಹ ಸಾಧನವಿರುತ್ತದೆ. ಒಂದರಲ್ಲಿ ಬೆಳಕಿನ ಮೂಲ ಹಾಗೂ ಕ್ಯಾಮರವಿದ್ದರೆ,ಉಳಿದೆರಡು ಕೊಳವೆಗಳಲ್ಲಿ ಶಸ್ತ್ರಕ್ರಿಯೆ ನಡೆಸಲು ಉಪಯೋಗಿಸುವ ಸಾಧನಗಿಳಿರುತ್ತವೆ. ಉದರದ ಮೂರುಕಡೆಗಳಲ್ಲಿ ರಂಧ್ರಗಳನ್ನು ಮಾಡಿ ಈ ಕೊಳವೆಗಳನ್ನು ತೂರಿಸಿ ಶಸ್ತ್ರಕ್ರಿಯೆಯನ್ನು ಮಾಡುತ್ತಾರೆ. ನೋವನ್ನು ಕನಿಷ್ಠ ಗೊಳಿಸುವ, ಸೀಳುವ ಅಗತ್ಯವಿಲ್ಲದ, ಬೇಗ ಗುಣವಾಗುವ ಶಸ್ತ್ರಕ್ರಿಯೆಯನ್ನು ಇದರ ಮೂಲಕ ಮಾಡಬಹುದಾಗಿದೆ. ಆದುದರಿಂದ ಇದು ಬಹೂಪಯೋಗಿಯಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ.
[[File:Jacbaeus.JPG|thumb|right|ಹ್ಯಾನ್ಸ್ ಕ್ರಿಶ್ಚಿಯನ್ ಜಾಕೋಬಸ್]]
 
ಈ ವಿಧಾನವನ್ನು ಮನುಷ್ಯರಲ್ಲಿ ಪ್ರಯೋಗಿಸಿದವರಲ್ಲಿ [[ಸ್ವೀಡನ್]] ದೇಶದ ಹ್ಯಾನ್ಸ್ ಕ್ರಿಶ್ಚಿಯನ್ ಜಾಕೋಬಸ್ ಪ್ರಥಮರು.<ref>[http://www.liebertonline.com/doi/abs/10.1089/end.2006.20.848 Journal of Endourology] Hans Christian Jacobaeus: Inventor of Human Laparoscopy and Thoracoscopy</ref>
 
==ಉಲ್ಲೇಖಗಳು==
{{reflist}}
 
==ಬಾಹ್ಯ ಸಂಪರ್ಕಗಳು==
* Feder, Barnaby J., [http://www.nytimes.com/2006/03/17/business/17spark.html "Surgical Device Poses a Rare but Serious Peril"] ''The New York Times'', March 17, 2006
 
*[http://laparoscopy-laparoscopic.com// Laparoscopy web information]
 
*[http://www.laparoscopy.com/ Laparoscopic surgeries]
 
*[http://www.wals.in/ World Association of Laparoscopic Surgeons]
 
*[http://worldjls.org/ World Journal of Laparoscopic Surgery]
 
[[ವರ್ಗ:ಆರೋಗ್ಯ]]
 
[[ವರ್ಗ:ವೈದ್ಯಕೀಯ ಸಂಶೋಧನೆ]]
 
[[ವರ್ಗ:ವೈದ್ಯಕೀಯ]]
"https://kn.wikipedia.org/wiki/ಉದರದರ್ಶಕ" ಇಂದ ಪಡೆಯಲ್ಪಟ್ಟಿದೆ