ಉತ್ತರಾದಿ ಮಠ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧ ನೇ ಸಾಲು:
'''ಉತ್ತರಾದಿ ಮಠ''' ಶ್ರೀ [[ಮಧ್ವಾಚಾರ್ಯ]]ರ ಮೂಲ ಮಹಾ ಸಂಸ್ಥಾನ. ಇದರ ಮೂಲ ಮಠ ಸದ್ಯ ಈಗ ಬೆಂಗಳೂರಿನಲ್ಲಿ ಇದೆ.
 
 
ಸರ್ವೋತ್ತಮನಾದ ಶ್ರೀ ಹರಿಯು ಜೀವರಾಶಿಗಳಿಗೆ ಮುಕ್ತಿ ನೀಡಲು 'ಶ್ರೀ ಹಂಸ' ನಾಮಕ ಪರಮಾತ್ಮನಾಗಿ ಅವತರಿಸಿದ. ಹಂಸಪಿತನಾಗಿ ಜೀವರಿಗೆ ಆಧ್ಯಾತ್ಮಜ್ಞಾನವನ್ನು ಕೊಟ್ಟು ಉದ್ಧರಿಸುತ್ತಿದ್ದನು. ಶ್ರೀ ಹರಿಯ ಮತ್ತೊಂದು ಹೆಸರು 'ಉತ್ತರಾ'; ಶ್ರೀ ಹರಿಯು ಈ ಮಠದ ಮೊದಲ ಪೀಠವನ್ನು ಅಲಂಕರಿಸಿದ್ದರಿಂದ, ಮಠದ ಹೆಸರು 'ಉತ್ತರ-ಆದಿ' ಎಂದು ಸ್ಥಾಪಿತವಾಯಿತು.<ref>[http://www.uttaradimath.org ಉತ್ತರಾದಿ ಮಠ], origin of Uttaradi Math</ref>
 
 
===ಉತ್ತರಾದಿ ಮಠದ ಪರಂಪರೆ===
 
 
ಶ್ರೀ ಉತ್ತರಾದಿ ಮಠದ ಪರಂಪರೆಯಲ್ಲಿ ಪೀಠಾದಿಪತಿಗಳು ಮತ್ತು ಅವರ ಬೃಂದಾವನಗಳು ಕೆಳಗಿನಂತಿವೆ:
 
 
 
{| class="wikitable" style="text-align:center"
Line ೧೪೩ ⟶ ೧೩೮:
| (ಈಗಿನ ಪೀಠಾಧಿಪತಿಗಳು)
|}
 
=== ಆಧಾರಗಳು ===
{{Reflist}}
<references/>
[[ವರ್ಗ:ಹಿಂದೂ ಧರ್ಮ]]
 
[[en:Uttaradi Matha]]pancbang
"https://kn.wikipedia.org/wiki/ಉತ್ತರಾದಿ_ಮಠ" ಇಂದ ಪಡೆಯಲ್ಪಟ್ಟಿದೆ