ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೬ ನೇ ಸಾಲು:
==ಜನನ==
'''೨೬ನೇ ನವೆಂಬರ್ ,೧೯೨೬'''ರಲ್ಲಿ [[ದಕ್ಷಿಣ ಕನ್ನಡ]] ಜಿಲ್ಲೆಯ ಪುಟ್ಟಗ್ರಾಮ '''ಬಾಳೇಕುದ್ರು''' ಊರಿನಲ್ಲಿ '''ಆನಂದ ಭಟ್''' ಹಾಗು '''ಜಲಜಮ್ಮ''' ನವರ ಬಯಕೆಯ ಹರಕೆಯ '''೫ನೆ ಶಿಶುವಾಗಿ''' ಜನಿಸಿದರು.
 
==ಪ್ರತಿಭೆ==
ಅಂದು ತನ್ನಲ್ಲಿ ಬೆಳೆದ ಸ್ವಾಭಿಮಾನ, ಹಠದಿಂದ ಇಡೀ ಕರ್ನಾಟಕದ ಜನರ ಪ್ರೀತಿ ಸಂಪಾದಿಸಲು ಸಾದ್ಯವಾಯಿತು ಎಂದು ಅವರು ನಂಬ್ಬಿದ್ದರು. ಅವರೊಳಗಿದ್ದ ನೃತ್ಯ ಪ್ರತಿಭೆಯ ಒಳಗೆ ಮತ್ತೊಬ್ಬ ಮಹಾನ್ ಕಲಾವಿದನಿದ್ದ್ದ ಅದು ಜಯರಾಮರಿಗಿದ್ದ ಹಾಡುಗಾರಿಕೆಯ [[ಕಲೆ]]. ಇದರೊಳಗೊಂದು ಸ್ವಾರಸ್ಯ ಕತೆಯೇ ಉಂಟು. ಜಯರಾಂರವರಿಗೆ ತಾಯಿಯ ಪ್ರೀತಿಯ ಕೊರತೆ ಇದ್ದರು ತಂದೆ ಪ್ರೀತಿ ಕಮ್ಮಿಯಾಗಲಿಲ್ಲ. ಆನಂದ ಭಟ್ಟರು ತಮ್ಮ ಹಾಡುಗಾರಿಕೆಯನ್ನು ತಮ್ಮ ಮಗನಿಗೆ ಬಳುವಳಿಯಾಗಿ ನೀಡಿದ್ದರು ಎನ್ನಬಹುದು. ತಮ್ಮ ಕಾಯಕ ತಂದೆಯ ಗಾಯನ ಕೇಳಿ ಕೇಳಿ ಜಯರಾಮ ತಮಗಿದ್ದ ಕಲಾ ಪ್ರತಿಭೆಯನ್ನು ಸರಿಯಾಗೆ ಉಪಯೋಗಿಸಿ ಕೊಂಡರು. ಶಾಸ್ತ್ರೀಯವಾಗಿ ಕಲಿಯದಿದ್ದ್ದರು ಸ್ವರ ಲಯ ಶೃತಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಂದೆಯಜೊತೆ ಹಾರ್ಮೋನಿಯಂ ತಲೆಯ ಮೇಲೆ ಹೊತ್ತು ಊರೂರು ತಿರುಗಿದ್ದಕ್ಕೆ ಸರಸ್ವತಿ ಅವರಿಗಿತ್ತ ವರವಿದು.
Line ೪೪ ⟶ ೪೩:
'''೧೩ನೇ ಅಕ್ಟೋಬರ್,೨೦೦೪''',ಬುಧವಾರ,ಮಹಾಲಯ ಅಮಾವಾಸ್ಯೆಯ ದಿನದಂದು ಜಯರಾಮರು ದೇವರಿಗೆ ಪ್ರಿಯರಾದರು
.<ref>.ಅಮೃತ ಮಹೋತ್ಸವ ಪುಸ್ತಕಮಾಲೆ_(ಉಡುಪಿ ಬಿ.ಜಯರಾಂ)- ಸುಗ್ಗನಹಳ್ಳಿ ಷಡಕ್ಷರಿಯವರು ಬರೆದಿರುವ ಪುಸ್ತಕ.</ref>
 
==ಉಲ್ಲೇಖ==
{{Reflist}}
<references/>
[[ವರ್ಗ:ಚಲನಚಿತ್ರ ನೃತ್ಯ ನಿರ್ದೇಶಕರು]]
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ