ಇಂದಿರಾ ಗೋಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "India": unwanted link. (TW)
ಚು Wikipedia python library
೨೩ ನೇ ಸಾಲು:
| website =
}}
 
'''ಇಂದಿರಾ ಗೋಸ್ವಾಮಿ'''(ಜನನ: [[೧೯೪೨]]) - ಸಮಕಾಲೀನ [[ಅಸ್ಸಾಮಿ]] ಸಾಹಿತ್ಯದ ಪ್ರಮುಖ ಲೇಖಕಿ . [[ಅಸ್ಸಾಮ್|ಅಸ್ಸಾಮಿನ]] [[ಗುವಾಹಟಿ]]ಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.
<p>
Line ೩೫ ⟶ ೩೪:
===ಪ್ರಶಸ್ತಿಗಳು===
ಇವರಿಗೆ [[ಸಾಹಿತ್ಯ ಅಕಾಡೆಮಿ ಪ್ರಶಸ್ತಿ]], ೨೦೦೦ ದ [[ಜ್ಞಾನಪೀಠ ಪ್ರಶಸ್ತಿ]] ದೊರೆತಿದೆ..
 
[[ವರ್ಗ:ಸಾಹಿತಿಗಳು]]
[[ವರ್ಗ:ಅಸ್ಸಾಮಿ ಸಾಹಿತ್ಯ]]
"https://kn.wikipedia.org/wiki/ಇಂದಿರಾ_ಗೋಸ್ವಾಮಿ" ಇಂದ ಪಡೆಯಲ್ಪಟ್ಟಿದೆ