ಆಸ್ಟ್ರೇಲಿಯನ್ ಓಪನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು Wikipedia python library
೩೬ ನೇ ಸಾಲು:
[[File:Rod laver arena.jpg|thumb|200px|ಮೆಲ್ಬೊರ್ನ್‌ ನಗರದ ಮೆಲ್ಬೊರ್ನ್‌ ಪಾರ್ಕ್‌ನಲ್ಲಿರುವ ರಾಡ್‌ ಲೇವರ್‌ ಅಂಕಣ.ಆಟದ ಪ್ರಮುಖ ಸ್ಥಳ.]]
ಮೆಲ್ಬೊರ್ನ್‌ ಪಾರ್ಕ್‌ಗೆ ಸ್ಥಳಾಂತರಕ್ಕೆ ಮುಂಚೆ, ಆತಿಥ್ಯ ವಹಿಸುವ ಸ್ಥಳದ ಹವಾಗುಣ ಅಥವಾ ಅನಿವಾರ್ಯ ಘಟನೆಗಳ ಕಾರಣದಿಂದಾಗಿ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ದಿನಾಂಕಗಳು ಅದರಲ್ಲೂ ನಿರ್ದಿಷ್ಟವಾಗಿ ಅರಂಭಿಕ ವರ್ಷಗಳಲ್ಲಿ ಏರುಪೇರಾಯಿತು. ಉದಾಹರಣೆಗೆ, 1919ರ ಪಂದ್ಯಾವಳಿಯನ್ನು 1920ರ ಜನವರಿ ತಿಂಗಳಲ್ಲಿ ನಡೆಸಲಾಯಿತು (1920ರ ಪಂದ್ಯಾವಳಿಯನ್ನು ಅದೇ ವರ್ಷದ ಮಾರ್ಚ್‌ ತಿಂಗಳಲ್ಲಿ ನಡೆಸಲಾಗುತ್ತಿತ್ತು). 1923ರಲ್ಲಿ ಬ್ರಿಸ್ಬೆನ್‌ನಲ್ಲಿ ಪಂದ್ಯಾವಳಿಯನ್ನು, ತೀವ್ರ ಬಿಸಿಲು ಅಥವಾ ಆರ್ದ್ರತೆಯಿರದ, ಸೌಮ್ಯ ಹವಾಗುಣದ ಆಗಸ್ಟ್‌ ತಿಂಗಳಲ್ಲಿ ನಡೆಸಲಾಯಿತು. ಮೊದಲ ಬಾರಿಗೆ, 1977ರ ಪಂದ್ಯಾವಳಿಯನ್ನು 1976ರ ಡಿಸೆಂಬರ್ ಹಾಗೂ 1977ರ ಜನವರಿ ತಿಂಗಳುಗಳ ನಡುವೆ ಆಯೋಜಿಸಿದ ನಂತರ ಮುಂದಿನ ಪಂದ್ಯಾವಳಿಯನ್ನು ಕೆಲವು ದಿನಗಳವರೆಗೆ ಮುಂದಕ್ಕೆ ಹಾಕಲು ಆಯೋಜಕರು ಆಯ್ಕೆಮಾಡಿಕೊಂಡರು. ನಂತರ ಅದೇ ವರ್ಷ ಇನ್ನೊಂದು ಪಂದ್ಯಾವಳಿಯು ನಡೆದು, ಡಿಸೆಂಬರ್‌ 31ರಂದು ಅಂತ್ಯಗೊಂಡಿತು. ಆದರೂ ಅತ್ಯುತ್ತಮ ಆಟಗಾರರನ್ನು ಆಕರ್ಷಿಸಲು ಇದು ವಿಫಲವಾಯಿತು. 1982ರಿಂದ 1985ರ ತನಕ, ಪಂದ್ಯಾವಳಿಯನ್ನು ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ನಡೆಸಲಾಯಿತು. ನಂತರ ಮುಂದಿನ ಪಂದ್ಯಾವಳಿಯನ್ನು (ಜನವರಿ 1987) ಜನವರಿಯ ಮಧ್ಯಾವಧಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು, ಅದರ ಅರ್ಥ 1986ರಲ್ಲಿ ಆಸ್ಟ್ರೇಲಿಯನ್‌ ಓಪನ್ ಪಂದ್ಯಾವಳಿ ನಡೆಯಲಿಲ್ಲ. 1987ರಿಂದಲೂ, ಆಸ್ಟ್ರೇಲಿಯನ್‌ ಓಪನ್‌ ನಡೆಯುವ ದಿನಾಂಕವು ಬದಲಾಗಿಲ್ಲ. ಆದರೂ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯು ಕ್ರಿಸ್ಮಸ್‌ ಮತ್ತು ಹೊಸವರ್ಷ ರಜೆಗಳು ಕಳೆದ ಕೂಡಲೆ ಆರಂಭಗೊಳ್ಳುವುದರಿಂದ ಆಟಗಾರರು ತಮ್ಮ ಉತ್ತಮ ಲಯ ಕಂಡುಕೊಳ್ಳಲು ಅಸಾಧ್ಯವಾಗುತ್ತದೆ, ಇದರಿಂದಾಗಿ ಪಂದ್ಯಾವಳಿಯನ್ನು ಫೆಬ್ರವರಿಗೆ ಸ್ಥಳಾಂತರಿಸಬೇಕು ಎಂದು [[ರೋಜರ್ ಫೆಡರರ್|ರೋಜರ್‌ ಫೆಡರರ್]]‌, ರಫೆಲ್ ನಡಾಲ್‌ ಸೇರಿದಂತೆ ಹಲವು ಶ್ರೇಷ್ಠ ಟೆನ್ನಿಸ್‌ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. <ref>{{cite news|url=http://www.news.com.au/heraldsun/story/0,21985,24922806-3162,00.html|title=Rafael Nadal keen to call time on early slam|publisher=[[Herald Sun]]|date=2009-01-17|accessdate=2009-09-18 | first=Leo | last=Schlink|archiveurl=https://archive.is/4S7c|archivedate=2012-05-29}}</ref>
 
2008ರಲ್ಲಿ ಅಂಕಣ ಬದಲಾಯಿಸುವ ಪ್ರಸ್ತಾಪ ಮೂಡಿಬಂತು. 2016ರಲ್ಲಿ ಮೆಲ್ಬೊರ್ನ್‌ ಗುತ್ತಿಗೆಯು ಮುಗಿದೊಡನೆಯೇ ತಾವು ಪಂದ್ಯಾವಳಿಯ ಆತಿಥ್ಯ ವಹಿಸಲು ಆಸಕ್ತರಾಗಿರುವುದಾಗಿ ನ್ಯೂ ಸೌತ್‌ ವೇಲ್ಸ್‌ ಅಧಿಕಾರಿಗಳು ತಮ್ಮ ಇಚ್ಛೆಯನ್ನು ಸ್ಪಷ್ಟಪಡಿಸಿದರು. ಸಿಡ್ನಿಯ ಗ್ಲೆಬ್‌ ಐಲೆಂಡ್‌ ಪಂದ್ಯಾವಳಿಗೆ ಪ್ರಸ್ತಾಪಿಸಿದ ಮರುಸ್ಥಳವಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆಸ್ಟ್ರೇಲಿಯನ್‌ ಓಪನ್‌ ಟೆನ್ನಿಸ್‌ ಪಂದ್ಯಾವಳಿಯು ಮೆಲ್ಬೊರ್ನ್‌ ಸ್ಪರ್ಧೆಯನ್ನು ಉಳಿಸಿಕೊಳ್ಳಬೇಕು ಎಂದು ವಿಕ್ಟೊರಿಯನ್‌ ಇವೆಂಟ್ಸ್‌ ಇಂಡಸ್ಟ್ರಿ ಕೌನ್ಸಿಲ್‌ ಮುಖ್ಯಸ್ಥ ವೇಯ್ನ್‌ ಕೇಯ್ಲರ್‌-ಥಾಮ್ಸನ್ ಹಠ ಹಿಡಿದರು. 'ನ್ಯೂ ಸೌತ್‌ ವೇಲ್ಸ್‌ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಅವರು, NSWಗೆ ಸ್ವಂತಿಕೆಯಿಲ್ಲದಿರುವುದು ನಿರಾಶೆ ಉಂಟುಮಾಡಿದೆ ಹಾಗು ಇತರೆ ಆಸ್ಟ್ರೇಲಿಯದ ನಗರಗಳನ್ನು ಬಳಸಿಕೊಳ್ಳುವ ಬದಲಿಗೆ ಅವರದೇ ಸ್ಪರ್ಧೆಗಳನ್ನು ನಡೆಸಲಿ ಎಂದು ತಿಳಿಸಿದ್ದಾರೆ. ಪ್ರಸ್ತಾಪ ಮುಂದಿಟ್ಟಾಗಿನಿಂದಲೂ, ಮೆಲ್ಬೊರ್ನ್‌ ಪಾರ್ಕ್‌ನ ಪುನರಾಭಿವೃದ್ಧಿ ಯೋಜನೆ ಘೋಷಿಸಲಾಗಿದೆ. ಇದಕ್ಕೆ ನೂರಾರು ದಶಲಕ್ಷ ಡಾಲರ್‌ಗಳು ವೆಚ್ಚವಾಗುವುವದೆಂದು ನಿರೀಕ್ಷಿಸಲಾಗಿದೆ. ಮೆಲ್ಬೊರ್ನ್‌ ಪಾರ್ಕ್‌ ನವೀಕರಿಸಿದ ಹಾಗೂ ಹೆಚ್ಚಿಸಿದ ಆಸನ ವ್ಯವಸ್ಥೆಗಳನ್ನು ಪ್ರಮುಖ ಸ್ಥಳಗಳಲ್ಲಿ ಒಳಗೊಂಡಿರಬೇಕು, ಮಾರ್ಗರೆಟ್‌ ಕೋರ್ಟ್‌ ಅರೆನಾ ಮೇಲೆ ಛಾವಣಿ, ಆಟಗಾರರಿಗಾಗಿ ಇನ್ನಷ್ಟು ಸುಧಾರಿಸಿದ ಸೌಕರ್ಯಗಳು, ಟೆನ್ನಿಸ್‌ ಆಸ್ಟ್ರೇಲಿಯಕ್ಕಾಗಿ ಹೊಸ ಪ್ರಧಾನ ಕಾರ್ಯಸ್ಥಾನಗಳು, ಹಾಗೂ ಪ್ರಸಕ್ತ ಟೆನ್ನಿಸ್ ಆಟವನ್ನು ತೋರಿಸುವ ದೊಡ್ಡ ಟೆಲಿವಿಷನ್‌ಗಳನ್ನು ಒಳಗೊಂಡಿರುವ ಆಂಶಿಕವಾಗಿ ಮುಚ್ಚಿರುವ ಟೌನ್ ಸ್ಕ್ವೇರ್ ಪ್ರದೇಶ. <ref>{{cite news|url=http://www.news.com.au/heraldsun/story/0,21985,24964166-661,00.html|title=Brumby Government announces Melbourne Park redevelopment|publisher=[[Herald Sun]]|date=2009-01-26|accessdate=2009-04-22|archiveurl=https://archive.is/CTva|archivedate=2012-05-29}} {{Dead link|date=August 2010|bot=RjwilmsiBot}}</ref> ಒಂದು ವರ್ಷದ ನಂತರ, ಈ ಯೋಜನೆಗಳನ್ನು ಬಹುಮಟ್ಟಿಗೆ ಅನುಮೋದಿಸಲಾಯಿತು. ಈ ನವೀಕರಣಗಳನ್ನು ಸಂಪೂರ್ಣಗೊಳಿಸಲು ತಮ್ಮ ಸರ್ಕಾರವು 363 ದಶಲಕ್ಷ ಆಸ್ಟ್ರೇಲಿಯನ್‌ ಡಾಲರ್‌(AUD )ಗಳಷ್ಟು ಹಣವನ್ನು ಮೀಸಲಿಡಲು ಬದ್ಧ ಎಂದು ವಿಕ್ಟೊರಿಯಾದ ಪ್ರಧಾನಿ ಜಾನ್‌ ಬ್ರಂಬಿ ದೃಢಪಡಿಸಿದರು. ಈ ಕ್ರಮದಿಂದಾಗಿ 2036ರ ತನಕ ಪಂದ್ಯಾವಳಿಯು ಮೆಲ್ಬೊರ್ನ್‌ ಬಿಟ್ಟು ಸ್ಥಳಾಂತರವಾಗದಿರುವುದು ಖಾತರಿಪಟ್ಟಿತು. <ref>http://www.australianopen.com/en_AU/news/articles/2010-01-19/201001191263860753359.html?fpos=r2</ref>
=== ದೂರದರ್ಶನ ಪ್ರಸಾರ ===