ಆರ್. ಕೆ. ಕರಂಜಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
ಚು Wikipedia python library
 
೮ ನೇ ಸಾಲು:
==ನಿಧನ==
ಎರಡುಬಾರಿ 'ಹೃದಯಾಘಾತ'ದ ನಂತರ ಅವರ ಆರೋಗ್ಯದಲ್ಲಿ ಹೆಚ್ಚು ಸುಧಾರಣೆಯಾಗಲಿಲ್ಲ. 'ರುಸ್ಸಿ ಕರಂಜಿಯ' ತಮ್ಮ ಮುಂಬಯಿ ಮನೆಯಲ್ಲಿ ಫೆಬ್ರವರಿ, ೧, ೨೦೦೮. ರಂದು ಮರಣಹೊಂದಿದರು. ಆವರ ಪಾರ್ಥಿವ ದೇಹದ ಅಂತಿಮ ಸಂಸ್ಕಾರ ದಕ್ಷಿಣ ಮುಂಬಯಿನ್‍ನ '[[ಚಂದನವಾಡಿ]]'ಯಲ್ಲಿ ನೆರವೇರಿತು. ೯೫ ವರ್ಷವಯಸ್ಸಿನ, 'ರುಸ್ಸಿ ಕರಂಜಿಯ' ರವರಿಗೆ [[ರೀಟ ಮೆಹ್ತ]] ಎಂಬ ಮಗಳಿದ್ದಾಳೆ. ಅವರ ಸೋದರ, ಖ್ಯಾತ ಚಲನಚಿತ್ರ ಪತ್ರಿಕೋದ್ಯಮಿ. ಇವರಲ್ಲದೆ, '[[ಆರ್.ಕೆ. ಕಾರಂಜಿಯ]]' ರವರು ತಮ್ಮ ಅಪಾರ ಅಭಿಮಾನಿಗಳನ್ನು, ಬಳಗದವರನ್ನು ಮತ್ತು ಗೆಳೆಯರನ್ನು ಅಗಲಿ ಹೋಗಿದ್ದಾರೆ.
 
 
[[ವರ್ಗ:ಪತ್ರಕರ್ತರು]]
"https://kn.wikipedia.org/wiki/ಆರ್._ಕೆ._ಕರಂಜಿಯ" ಇಂದ ಪಡೆಯಲ್ಪಟ್ಟಿದೆ