ಆಂಗ್ ಲೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು Wikipedia python library
೧೩ ನೇ ಸಾಲು:
| years_active = 1990– present
}}
 
ಚೈನೀಸ್ : 李安; pinyin: Lǐ Ān; (ಜ:ಅಕ್ಟೋಬರ್ ೨೩,೧೯೫೪)
ಸನ್.೨೦೧೨ ರಲ್ಲಿ,ಅಮೆರಿಕದ 'ಲಾಸ್‌ ಏಂಜಲಿಸ್‌:' ನ,[[ಲೈಫ್ ಆಫ್ ಪೈ]]ಚಲನಚಿತ್ರಕ್ಕಾಗಿ ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದ ನಿರ್ದೇಶಕ, [[ಆಂಗ್‌ ಲೀ]] ಅವರಿಗೆ ಈಗ ಬಹಳ ಸಂಭ್ರಮ. ಆಸ್ಕರ್‌ ಪ್ರಶಸ್ತಿ ಸಮಾರಂಭದ ಬಳಿಕ ಲ್ಯೂರ್‌ನಲ್ಲಿ ನಡೆದ 'ಟೆಂಟ್ವಿಯತ್‌ ಸೆಂಚುರಿ ಫಾಕ್ಸ್‌ ಎಂಡ್‌ ಫಾಕ್ಸ್‌ ಸರ್ಚ್‌ಲೈಟ್‌ ಪಿಕ್ಚರ್ ಅಕಾಡೆಮಿ ಅವಾರ್ಡ್‌ ನಾಮಿನಿಗಳ ಪಾರ್ಟಿ'ಯಲ್ಲಿ [[ಆಂಗ್‌ ಲೀ]],ಜೊತೆಗೆ, ಎನಿಮೇಶನ್‌ ನಿರ್ದೇಶಕ, 'ಎರಿಕ್‌ ಜಾನ್‌ ಡಿ ಬೋರ್‌', ಭಾರತೀಯ ನಟ, [[ಸೂರಜ್‌ ಶರ್ಮಾ]], ಗೀತರಚನಕಾರ, [[ಮೈಕೆಲ್‌ ಡಾನಾ]], ಮತ್ತು ಸಿನೆಮಾಟೋಗ್ರಾಫ‌ರ್‌, [[ಕ್ಲಾಡಿಯೋ ಮಿರಾಂಡಾ]],ರವರೂ ಜತೆಗೂಡಿದರು. ಆಸ್ಕರ್‌ ಪ್ರಶಸ್ತಿ ವಿಜೇತರಿಗೆ ಇತರ ಪ್ರಶಸ್ತಿಗಳೂ ಬೆನ್ನುಹತ್ತಿಬಂದು ಅವರೆಲ್ಲಾ ಅತಿ ಸಂತೋಷಪಡುತ್ತಿದ್ದಾರೆ.
"https://kn.wikipedia.org/wiki/ಆಂಗ್_ಲೀ" ಇಂದ ಪಡೆಯಲ್ಪಟ್ಟಿದೆ