ಅಳತೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರಿಸಿದ್ದು
ಚು Wikipedia python library
೧೩ ನೇ ಸಾಲು:
==ಕಾಲದ ಅಳತೆ==
ಕಾಲದ ಅಳತೆ ಎರಡು ಪದ್ಧತಿಗಳಲ್ಲೂ ಸೆಕೆಂಡ್ ಆಗಿದೆ. ಸರಾಸರಿ ಸೌರ ದಿನವೊಂದರ ೮೬,೪೦೦ನೇ ಒಂದು ಭಾಗ ಒಂದು ಸೆಕೆಂಡ್. ಆದರೆ ಈಗ ಇದಕ್ಕಿಂತ ಇನ್ನೂ ನಿಖರವಾದ ಮಾನ ನಿರೂಪಿಸಲಾಗಿದೆ. ಇದರ ಪ್ರಕಾರ ಸೀಸಿಯಂ-೧೩೩ ಸಮಸ್ಥಾನಿಯು ಅತ್ಯುನ್ನತವಾದ ಎರಡು ಸ್ಥಿತಿಗಳ ಮಧ್ಯೆ ಹೊರಸೂಸುವ ವಿಕಿರಣ ಆವರ್ತನಾಂಕ ೯,೧೯೨,೬೧೩.೭೭೦ನ್ನು ಒಂದು ಸೆಕೆಂಡ್ ಎಂದು ನಿರೂಪಿಸಲಾಗಿದೆ.
 
==ದ್ರವ್ಯರಾಶಿಯ ಅಳತೆ==
ಪೌಂಡ್ ಮತ್ತು ಕಿಲೋ. ಗ್ರಾಂ. ದ್ರವ್ಯರಾಶಿಯ ಪ್ರಮಾಣಿತ ಮಾನಗಳು . ಲಂಡನ್ನಿನಲ್ಲಿರುವ ಪ್ಲಾಟಿನಂ ಲೋಹದ ತುಂಡಿನ ದ್ರವ್ಯರಾಶಿ ಒಂದು ಪೌಂಡ್. ಫ್ರಾನ್ಸಿನ ಸೇವ್ರ್ ನಗರದಲ್ಲಿರುವ ಪ್ಲಾಟಿನಂ [[ಲೋಹ]]ದ ಒಂದು ತುಂಡಿನ ದ್ರವ್ಯರಾಶಿ ಕಿಲೋ. ಗ್ರಾಂ.
"https://kn.wikipedia.org/wiki/ಅಳತೆಗಳು" ಇಂದ ಪಡೆಯಲ್ಪಟ್ಟಿದೆ