"ಅರ್ಜುನ್ ಸರ್ಜಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
No edit summary
ಚು (Wikipedia python library)
| yearsactive = ೧೯೭೮ - present
}}
 
ಇವರು ಪ್ರಸಿದ್ಧ ಕಲಾವಿದರಾದ [[ಶಕ್ತಿ ಪ್ರಸಾದ್]] ರವರ ಮಗ. [[ಕನ್ನಡ ಚಿತ್ರರಂಗ]]ದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ[[ತಮಿಳು]] ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ [[ಕನ್ನಡ]] ಚಲನಚಿತ್ರ [[ಶ್ರೀ ಮಂಜುನಾಥ]], ದಲ್ಲಿ ನಾಯಕ ನಟನಾಗಿ, [[ಸೌಂದರ್ಯ]] ಜೊತೆ ನಟಿಸಿದ್ದಾರೆ. ಇವರು [[ಕನ್ನಡ]], [[ಮಲಯಾಳಂ]], [[ತೆಲುಗು]], [[ತಮಿಳು]], [[ಹಿಂದಿ]] ಹೀಗೆ ಹಲವಾರು [[ಭಾಷೆ]]ಗಳಲ್ಲಿ ನಟಿಸಿದ್ದಾರೆ.
 
{{ಕನ್ನಡ ಚಿತ್ರರಂಗದ ನಾಯಕರು}}
 
[[ವರ್ಗ:ಸಿನಿಮಾ ತಾರೆಗಳು]]
[[ವರ್ಗ:ಕನ್ನಡ ಸಿನೆಮಾ]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/714436" ಇಂದ ಪಡೆಯಲ್ಪಟ್ಟಿದೆ