ಅರಿವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Wikipedia python library
೨ ನೇ ಸಾಲು:
[[Image:RobertFuddBewusstsein17Jh.png|thumb|150px|[[೧೭ನೇ ಶತಮಾನ]]ದಲ್ಲಿ ಪ್ರಜ್ಞೆಯ ಪಾಶ್ಚಿಮಾತ್ಯ ಚಿತ್ರಣ]]
'''ಅರಿವು''' [[ಮನೋಶಾಸ್ತ್ರ]] ಮತ್ತು [[ತತ್ವಶಾಸ್ತ್ರ]]ಗಳಲ್ಲಿ [[ಮನಸ್ಸು|ಮನಸ್ಸಿನ]] ಒಂದು ಸ್ಥಿತಿ ಅಥವ ಗುಣ ಎಂದು ಪರಿಗಣಿಸಲಾಗುತ್ತದೆ. ಸ್ವಜ್ಞಾನ, ಬಾಹ್ಯ ಪರಿಸರದ ಗುಣಗಳ ಅನುಭವ ಮುಂತಾದವುಗಳು ಮನಸ್ಸಿನಲ್ಲಿ ಉತ್ಪನ್ನವಾಗುವ ಪ್ರಕ್ರಿಯೆಯು ಪ್ರಜ್ಞೆ.
 
'''ಅರಿವು''': ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ
ಪ್ರಕಾರ ಅರಿವು (ಕಾಗ್ನಿಷನ್); ಸಂವೇದನೆ, ಭಾವನೆ, ಅನುಭೂತಿ (ಫೀಲಿಂಗ್); ಮತ್ತು
Line ೧೦ ⟶ ೯:
ಹೆಚ್ಚಿರುವುದರಿಂದ ಅಯನ್ನು ಗುರುತಿಸಲು ಸಾಧ್ಯ . ಅನುಭೂತಿ ಮತ್ತು ಇಚ್ಛಾಶಕ್ತಿಗಳಿಲ್ಲದೆ
ಉಂಟಾಗುವ ಪ್ರಜ್ಞೆಯನ್ನು ಅರಿವು ಎನ್ನಬಹುದು.
 
ಎಲ್ಲ ಪ್ರಾಣಿಗಳ ಮೂಲ ಪ್ರವೃತ್ತಿ ಹೊರಗಿನ ಜಗತ್ಯನ್ನು ಅರಿಯುವುದು, ಪರಿಸರ
ಮತ್ತು ಜೀವಗಳ ನಡುವೆ ಇರುವ ಅನಿವಾರ್ಯ ಸಂಬಂಧದ ಒಂದು ಸಾಧನವಾಗಿ
Line ೩೮ ⟶ ೩೬:
ಸ್ಥಾಪಿಸಲು ಶಕ್ತನಾಗಿರುವುದು. ಅರಿವಿನ ಮೇರೆಯ ವಿಸ್ತರಣದೊಂದಿಗೆ ಪ್ರಗಲ್ಭತೆಯೂ
ಸೇರಿದೆ.
 
ಜಗತ್ತಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ಕೈಗೊಳಲು ಮನುಷ್ಯನಿಗೆ ಇಂದ್ರಿಯಸ್ಥಾನ
ಗಳು, ನರಮಂಡಲ ವ್ಯವಸ್ಥೆ, ಕ್ರಿಯಾಸಮರ್ಥವಾದ ಸ್ನಾಯು, ಮಾಂಸಖಂಡ-ಮುಂತಾದವು
Line ೭೧ ⟶ ೬೮:
ಹಲವೊಮ್ಮೆ ಅರಿವನ್ನೂ ಪ್ರತ್ಯಕ್ಷಾನುಭವವನ್ನೂ ಸಮಾನಾರ್ಥಕ ಪದಗಳಂತೆ ಉಪಯೋಗಿಸುವ
ವಾಡಿಕೆ ಇದೆ.
 
ಆದರೆ ಆಧುನಿಕ ಮನಶ್ಶಾಸ್ತ್ರದ ಪ್ರಕ್ರಿಯೆಯಲ್ಲಿ ಅರಿವನ್ನು ಹೆಚ್ಚಾಗಿ ಬಳಸುವ ಪದ್ಧತಿ
ಯಿಲ್ಲ. 1854ರಲ್ಲಿ ಜೆ.ಎಫ್.ಫರಿಯರ್ ಎಂಬ ತತ್ವಜ್ಞಾನಿ ಜ್ಞಾನದ ವಿಶ್ಲೇಷಣೆ, ಅಧ್ಯ ಯನಗ
Line ೮೧ ⟶ ೭೭:
ಬಿತ್ತು. ಈ ಕಾರಣದಿಂದ ಬಹುಮಟ್ಟಿಗೆ ಅರಿವು ಎಂಬುಯನ್ನು ಇಂದ್ರಿಯಾನುಭವ,
ಪ್ರತ್ಯಾಕ್ಷಾನುಭವಗಳಲ್ಲಿ ಮುಗಿಸಿಬಿಡುತ್ತಾರೆ.
 
ಆದರೆ. ಐತಿಹಾಸಿಕ ದೃಷ್ಟಿಯಿಂದ ಇದರಷ್ಟು ಪ್ರಭಾವಶಾಲಿಯಾದ ಕಲ್ಪನೆ ಮತ್ತೊಂದಿಲ್ಲ.
ಪ್ರಾಚೀನಕಾಲದಿಂದ ಮನಶ್ಯಾಸ್ತ್ರದ ಮುಖ್ಯ ವಸ್ತುಗಳಲ್ಲಿ ಒಂದಾದ ಅರಿವು ವಿಲಿಯಂ
Line ೧೩೧ ⟶ ೧೨೬:
ಈ ವಿಭಾಗದ ಇಂಗಿತವಾಗಿ ಟೋಲ್ಮನ್ ವಾದಿಗಳು ಅರಿವಿನ ಭೂಪಟಗಳನ್ನು
ಸಿದ್ಧಪಡಿಸಿದ್ದಾರೆ.
 
ಮೂಲಭೂತ ಪ್ರವೃತ್ತಿಗಳಿಗೂ ಮೋಟಿವೇಷನ್ ಅರಿವಿಗೂ ಇರುವ ಸಂಬಂಧವನ್ನು
ಆಧುನಿಕ ಮನಶ್ಶಾಸ್ತ್ರ ಸ್ಪಷ್ಟಪಡಿಸಿದೆ. ಪ್ರವೃತ್ತಿಗಳಿಂದ ವ್ಯಕ್ತಿಯಲ್ಲಿ ಉಂಟಾದ ಒತ್ತಡವನ್ನು
Line ೧೩೯ ⟶ ೧೩೩:
ಮೌಲಿಕ ವೈವಿಧ್ಯವನ್ನು ಆಶ್ರಯಿಸಿ ವಿಭಿನ್ನ ಕ್ರಿಯೆಗಳನ್ನು ವ್ಯವಸ್ಥೆಗೊಳಿಸಲೂ ಅರಿವು
ಅಗತ್ಯವಾಗುತ್ತದೆ.
 
ಸಾಮಾಜಿಕ ಮನಶ್ಶಾಸ್ತ್ರದ ಇಂದಿನ ಸ್ಥಿತಿಯಲ್ಲಿ ಸಾಮಾಜಿಕ ಸಂಬಂಧಗಳನ್ನು ಮತ್ತು
ಸಾಮಾಜಿಕ ಮೌಲ್ಯಗಳನ್ನು ಅರಿಯುವ ಪ್ರಕಾರಕ್ಕೆ ಸಾಮಾಜಿಕಬೋಧೆ ಎಂದು ಹೆಸರು.
Line ೧೫೫ ⟶ ೧೪೮:
ಜ್ಞಾನ ಸಂಪನ್ನವಾಗಲು ನೆರವಾಗುವ ಶಿಕ್ಷಣಯನ್ನು ಮಕ್ಕಳಿಗೆ ಕೊಡಿಸಬೇಕೆಂಬ ಶ್ರದ್ಧೆ
ಪ್ರಗತಿಪರರಾಷ್ಟ್ರಗಳಲ್ಲಿ ಕಾಣಬರುತ್ತಿದೆ.
 
ಮನಶ್ಶಾಸ್ತ್ರದ ಇತಿಹಾಸದಲ್ಲಿ ಬೆಂಟಾನೊ ಬೇನ್, ವಾರ್ಡ್, ಜೇಮ್ಸ್ ಮುಂತಾದವರು
ಅರಿವು ಮನಶ್ಶಾಸ್ತ್ರ ದ ಮುಖ್ಯ ಅಧ್ಯ ಯನವಸ್ತುವೆಂದು ಗ್ರಹಿಸಿ ಅದರ ಅನುಸಂಧಾನದ
Line ೧೭೧ ⟶ ೧೬೩:
ಗಳಲ್ಲಿ ಅರಿವಿಗೂ ನಿಕಟಸಂಬಂಧವಿದೆ ಎಂದು ತೋರಿಸುವುದು ಈ ಎಲ್ಲ ಸಂಶೋಧಕರ
ಉದ್ದೇಶವಾಗಿತ್ತು.
 
ಮೊದಲಿನಿಂದ ಅರಿವಿಗೂ ಪ್ರತ್ಯಕ್ಷಾನುಭವಕ್ಕೂ ಇರುವ ವ್ಯತಾಸವನ್ನು ಗಮನಿಸಿದ್ದಾರೆ.
ಬಾಹ್ಯವಸ್ತುಗಳನ್ನು ಅವಲಂಬಿಸಿ ರೂಪತಳೆದ ಇಂದ್ರಿಯಾನುಭವಳು ಪ್ರತ್ಯಕ್ಷಾನುಭವಕ್ಕೆ
Line ೧೮೦ ⟶ ೧೭೧:
ಇಂದ್ರಿಯಾನುಭವದ ವಿವರವನ್ನೂ ಅವನು ಅರಿವಿನಲ್ಲಿ ಮಾರ್ಪಡಿಸಿಕೊಳ್ಳುತ್ತಾನೆ. ಪ್ರತ್ಯಕ್ಷ
ದಲ್ಲಿ ಯುಕ್ತಿ, ತರ್ಕ, ನಿರ್ಣಯ ಇವಕ್ಕೆ ಸ್ಥಾನವಿರದು; ಹೆಚ್ಚು ಕಡಿಮೆ ವಸ್ತುತಂತ್ರವಾದದ್ದೇ ಇದು. ಆದರೆ ಅರಿವಿನಲ್ಲಿ ಈ ಮಾನಸಿಕಕ್ರಿಯೆಗಳು ಅವಶ್ಯ ವಾಗಿ ಒದಗಿಬರುತ್ತವೆ. ಪ್ರತ್ಯಕ್ಷ
 
ದಲ್ಲಿ ದೃಕ್‍ ಪ್ರತ್ಯಯವೇ (ಪರ್ಸೆಪ್ಟ್) ಆಧಾರವಾದರೆ. ಅರಿವಿನಲ್ಲಿ ಮಾನಸಪ್ರತ್ಯಯ (ಕಾನ್ಸೆಪ್ಟ್)
ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಪ್ರತ್ಯಕ್ಷ ತಾತ್ಕಾಲಿಕವಾದ ಅನುಭವ, ಕ್ಷಣಭಂಗುರವಾದ
Line ೧೯೩ ⟶ ೧೮೩:
ಪ್ರತ್ಯಕ್ಷ ಎರಡನೆಯದಕ್ಕೆ ಆಧಾರ ಕಲ್ಪನೆಗಳು (ಕಾನ್ಸ್ ಟ್ರಕ್ಟ್ಸ್). ಇದು ಜ್ಞಾನ, ಎರಡರಲ್ಲೂ
ಅರಿವು ಇದ್ದರೂ ಎರಡನೆಯದರಲ್ಲಿಅರಿವಿನ ಪಾತ್ರ ಹೆಚ್ಚು. ಅರಿವು ಕೇವಲ ವ್ಯಕ್ತಿನಿಷ್ಠ.
 
ಇಂದ್ರಿಯ ದತ್ತಾಂಶಗತಿಗೆ ಅತೀತವಾದದ್ದು (ಟ್ರ್ಯಾನಂಡೆಂಟಲ್). ಆದರೆ ಇದು ತತ್ವಶಾಸ್ರದಲ್ಲಿ
ಹೇಳುವಂತೆ ಸತ್ತಾಮಾತ್ರವಾದುದಲ್ಲ. ಬೆಂಟಾನೊ ಹೇಳುವಂತೆ ಕ್ರಿಯೆ. ಈ ಕ್ರಿಯೆಯಿಂದ
Line ೨೧೫ ⟶ ೨೦೪:
ಅರಿವಿನ ಪುನಾರಚನೆ ಎಂದು ಹೆಸರು. ಇದರಲ್ಲಿ ಪ್ರತ್ಯಕ್ಷಾನುಭವವೂ ಅಗತ್ಯವೂ ಅವಧಾನವೂ
ಬುದ್ಧಿಶಕ್ತಿಯೂ ಪಾತ್ತವಹಿಸುತ್ತವೆ.
 
ಅರಿವು ಮನೋದೇಹಸಂಘಾತದ ಒಂದು ಪ್ರಕಾರವೆಂದು ಪರಿಗಣಿಸಿ ಅದೂ
ಇತರ ದೈಹಿಕ ಮತ್ತು ಮಾನಸಿಕ ಕ್ರಿಯೆಗಳಂತೆ ಅನುಕ್ರಮವಾಗಿ ವಿಕಾಸಗೊಳ್ಳುವುದೆಂದು
Line ೨೪೫ ⟶ ೨೩೩:
ಹೊಂದಿಸುವುದು ಎಂದು ವ್ಯವಹರಿಸುತ್ತಾರೆ. ಇಲ್ಲಿ ಅರಿವು ಇಲ್ಲವೆಂದಲ್ಲ; ಅರಿವಿನೊಂದಿಗೆ
ಇರಬೇಕಾದ ಅವದಾನ ಇಲ್ಲವೆಂದು.
 
ಪ್ರಾಣಿಯ ಬಾಳುವಲ್ಲಿ ಅರಿವು ಬೆಳೆಯುವ ನೆಲೆ ಎನ್ನುವ ಕಲ್ಪನೆ ಇದೆ. ಇದಕ್ಕೆ
ಸಂಬಂಧಿಸಿದಂತೆ ನರಮಂಡಲದ ವ್ಯವಸ್ಥೆ ಹೆಚ್ಚು ಹೆಚ್ಚಾಗಿ ಕ್ರಿಯಾಶೀಲವಾಗಿ ಸಮರ್ಥವಾಗು
Line ೨೬೮ ⟶ ೨೫೫:
ನೆರವಾಗುತ್ತದೆ.
(ಎಸ್.ಕೆ.ಆರ್.)
 
'''ಅರಿವು''' : ಅರಿವುಗಳು ನಮ್ಮೆ ಮೈಯ ಹೊರಗಣ ಪ್ರಪಂಚದ ತಿಳಿವಳಿಕೆಯನ್ನೇ
ಅಲ್ಲದೆ, ಮೈ ಒಳಗೂ ಆಗುತ್ತಿರುವುದನ್ನೂ ತಿಳಿಸಿಕೊಡುವವು. ನಮ್ಮೆ ಮೈ ಸರಿಯಾಗಿದೆಯೋ
Line ೨೭೭ ⟶ ೨೬೩:
ಸಾಮಾನ್ಯ. ಆದರೆ ನಮಗೆ ತೋರಿಬರುವ ಅರಿವುಗಳು ಕೆಲವು ಸಮಯಗಳಲ್ಲಿ ನಮ್ಮನ್ನು
ತಪ್ಪು ದಾರಿಗೆ ಎಳೆಯಬಹುದು.
 
ಎಲ್ಲ ಪ್ರಾಣಿಗಳೂ ಅರಿವಿಗೆ ಈಡಾಗುವಂತಿದ್ದರೂ ಅವುಗಳ ಬೇಡಿಕೆಗಳಿಗೆ ತಕ್ಕಂತೆ
ಅರಿವಿನ ಆಳವು. ಹೆಚ್ಚು ಕಡಿಮೆ ಆಗುವುದು. ನೋಟದ, ಆಲಿಸುವ ಅರಿವುಗಳು ಕೆಲವು
Line ೨೮೪ ⟶ ೨೬೯:
ಬಲಗೊಂಡು, ಉಳಿದವು ಅಷ್ಟಾಗಿ ಮುಖ್ಯವಾಗಿರವು. ಹೀಗೆ, ಮೂಡುವುದರಲ್ಲಿ ನಾಗರಿಕ
ಮಾನವ ತೀರ ಹಿಂದುಳಿದಿದ್ದಾನೆ.
 
ಅರಿವಿನ ಲಕ್ಷಣಗಳು: ಗುಣ, ತೀವ್ರತೆ, ಅವಧಿ, ಹರವು-ಇವು ಅರಿವಿನ ಮುಖ್ಯ
ಲಕಣಗಳು. ಬಗೆಬಗೆಯ ಅರಿವುಗಳನ್ನೆಲ್ಲ್ಲ ಮೈಯಲ್ಲಿರುವ ವಿಶೇಷೀಕೃತ ಅಂಗಾಂಶಗಳಾದ
Line ೩೦೭ ⟶ ೨೯೧:
ಗುರುತಿಸಬಹುದು. ಎಚ್ಚರದಿಂದ ನಯವಾಗಿ ಚರ್ಮಯನ್ನು ಚೋದಿಸಿದರೆ, ಚೋದಿಸಿದ
ಗೊತ್ತಾದ ತಾವಿನಂತೆ ಒತ್ತಡ, ನೋವು, ಕಾವು, ತಂಪುಗಳ ಅರಿವುಗಳು ಏಳುತ್ತವೆ.
 
ಭೇದಗಾಣಿಕೆಯ ನಿಯಮದಂತೆ (ಲಾ ಆಫ್ ಕಾಂಟ್ರಾಸ್ಟ್) ನಮ್ಮ ಅರಿವುಗಳಲ್ಲಿ
ಹೆಚ್ಚು ಕಡಿಮೆ ಆಗುವುದು. ಒಂದು ವಸ್ತುವಿನ ಹೊಳಪು, ಬಣ್ಣಗಳು ಅದೇ ಹೊತ್ತಿನಲ್ಲೋ
Line ೩೧೭ ⟶ ೩೦೦:
ಇನ್ನೂ ಕಪ್ಪಾಗಿ ಕಾಣುವುದು. ಅಕ್ಕಪಕ್ಕಗಳಲ್ಲಿ ಇರಿಸಿದ ಬಣ್ಣಗಳೂ ಬೆರೆತಂತೆ ತೋರುವವು.
ಹೀಗೆ ತೋರಿಕೆಯಲ್ಲಿ ಅರಿವು ಬೇರೆಯಾಗಿ ಕಾಣಬಹುದು.
 
ಅರಿವಿನ ತೀವ್ರತೆಯನ್ನು ಗಮನಿಸಬಹುದು. ಒಂದು ನಾದ ಜೋರಾಗೋ ಮೆತ್ತಗೋ
ಇರಬಹುದು. ತೀವ್ರತೆ ಹೆಚ್ಚಿದಷ್ಟೂ ಅರಿವಿನ ನರದಲ್ಲಿ ಸಾಗುವ ಆವೇಗಗಳೂ ಹೆಚ್ಚಿರುವುದ
Line ೩೫೧ ⟶ ೩೩೩:
ಅರಿವಿನ ನರಗಳನ್ನು ಬೆನ್ನುಹುರಿಯಲ್ಲಿ ಚೋದಿಸಿದರೂ ಕೈಯಲ್ಲಿ ನೋವಿಡುವ
ಅರಿವಾಗುತ್ತದೆ.
 
ಅರಿವಿನ ಮೂಲಗಳು : ಅರಿವುಗಳನ್ನು ಸಾಮಾನ್ಯವಾಗಿ ವಿಶೇಷ ಇಂದ್ರಿಯಗಳವು
(ಸ್ಪೆಷಲ್ ಸೆನ್ಸಸ್), ಒಳಾಂಗಗಳವು (ವಿಸರಲ್) ಎಂದು ವಿಂಗಡಿಸಬಹುದು. ವಿಶೇಷದ
Line ೩೮೪ ⟶ ೩೬೫:
ವಾಸನೆಯ ಅರಿವುಗಳ ವ್ಯತ್ಯಾಸಗಳು ಅಷ್ಟಾಗಿ ಗೊತ್ತಾಗವು (ನೋಡಿ- ವಾಸನೆ ಮತ್ತು
ರುಚಿ).
 
ಹುಟ್ಟಿದ ಕೂಡಲೇ ಆಲಿಸುವ ಅರಿವುಗಳು ತೋರುತ್ತವೆ. ಎತ್ತರದ ಮಟ್ಟದ ಸದ್ದುಗಳು
ಮೊದಲು ಗೊತ್ತಾಗುತ್ತ್ತವೆ. ಅಂಥ ಅರಿವುಗಳು ಕ್ರಮವಾದ ಅಲೆಗಳಲ್ಲಿ ಕಿವಿಯ ಮೇಲೆ
Line ೩೯೭ ⟶ ೩೭೭:
ಆಗಾಗ ತಲೆ ತಿರುಗಿದಂತಾಗಿ ಮೈ ಸಮತೋಲ ತಪ್ಪುವುದೂ ಇದರಿಂದಲೇ; ಓಕರಿಕೆ,
ನರಳಿಕೆ, ವಾಂತಿ ಆಗುತ್ತ್ತದೆ.
 
ನೋಟದಲ್ಲಿ ಬೆಳಕು, ಕತ್ತಲೆಗಳೇ ಅಲ್ಲದೆ ಬಗೆಬಗೆಯ ಬಣ್ಣಗಳನ್ನೂ ಗುರುತಿಸ
ಬಹುದು. ಬಹುಮಟ್ಟಿಗೆ ಇವೆರಡೂ ಬೆರೆತಿರುತ್ತವೆ. ಕೆಂಪು, ಹಳದಿ, ಹಸುರು, ನೀಲಿ
Line ೪೦೭ ⟶ ೩೮೬:
ಹಾಗೇ ಒಂದು ಬಣ್ಣವನ್ನೇ ನೋಡುತ್ತಿದ್ದರೆ ತರುವಾಯದ ಬಿಂಬ ಪೂರಕ-ಬಣ್ಣದಲ್ಲಿ
ಇರುತ್ತದೆ; ನೀಲಿ ಬಣ್ಣ ಕಂಡಿದ್ದರೆ ಹಳದಿ ಉಳಿವುದು.
 
ಕೈಕಾಲುಗಳೂ ಮೈಯೂ ಯಾವ ಭಂಗಿ ಇರವುಗಲಲ್ಲಿವೆ ಎಂದು ತಿಳಿಸಿಕೊಡಲು,
ಚರ್ಮದಾಳದಲ್ಲಿ ಸ್ನಾಯು, ಕಂಡರಗಳಿಂದ ಎಲುಬುಗಳ ರಚಗಟ್ಟುಗಳಿಂದ ಏಳುವ
Line ೪೧೯ ⟶ ೩೯೭:
ಶ್ರುತಿ ಕವೆಯಿಂದ(ಟ್ಯೂನಿಂಗ್ ಫೋರ್ಕ್) ಇದು ಗೊತ್ತಾಗುವುದು. ಒತ್ತಡ ಬಿಟ್ಟು ಬಿಟ್ಟು
ಬೀಳುವುದರಿಂದ ಹೀಗಾಗುತ್ತದೆ.
 
ಕೆಲವರಲ್ಲಿ ಹಲವಾರು ಅರಿವುಗಳು ಸೋಜಿಗವಾಗಿ ಬೆರೆಯುತ್ತವೆ. ಒಂದು ಅರಿವಿನ
ಚೋದನೆಯಾದರೆ. ತಿಳಿವಿಗೆ ಬರುವುದು ಇನ್ನೊಂದು. ಇದಕ್ಕೆ ಕೂಡರಿವು (ಸೈನೀಸ್ತೀಸಿಯ)
"https://kn.wikipedia.org/wiki/ಅರಿವು" ಇಂದ ಪಡೆಯಲ್ಪಟ್ಟಿದೆ