ಅನಸೂಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
 
೫ ನೇ ಸಾಲು:
}}
[[File:Anasuya feeding the Hindu Trinity, The Krishna-Sudama Temple of Porbandar, India.JPG|right|thumb|259x259px|Anasuya feeding the Hindu Trinity]]
 
'''ಅನಸೂಯೆ''' [[ಕರ್ದಮ]] ಮುನಿ ಹಾಗು ದೇವಹೂತಿಯರ ಮಗಳು. [[ಅತ್ರಿ]] ಮಹರ್ಷಿಯ ಹೆಂಡತಿ. ಪರಮ ಪತಿವ್ರತೆ. ಇವಳ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳನ್ನು ಮಕ್ಕಳನ್ನಾಗಿಸಿ, ತೊಟ್ಟಿಲಲ್ಲಿಟ್ಟು ತೂಗಿ, ಸರಸ್ವತಿ, ಲಕ್ಷ್ಮೀ, ಪಾರ್ವತಿಯರನ್ನು ಕಂಗಾಲುಗೊಳಿಸಿದವಳು. ನಂತರ ಅವರನ್ನು ಮೆಚ್ಚಿಸಿ ವರ ಪಡೆದು, [[ದತ್ತಾತ್ರೇಯ]], [[ದೂರ್ವಾಸ]], [[ಚಂದ್ರ]]ರೆಂಬ ಮೂವರು ಮಕ್ಕಳನ್ನು ಹೆತ್ತಳು. ಶ್ರೀರಾಮನ ಅರಣ್ಯವಾಸದಲ್ಲಿ [[ಸೀತಾ|ಸೀತೆ]]ಗೆ ಈಕೆ ಮಾಂಗಲ್ಯವೃದ್ಧಿಯ ಧರ್ಮರಹಸ್ಯಗಳನ್ನು ತಿಳಿಸಿದಳು.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಸೂಯೆ}}
{{ಚುಟುಕು}}
 
[[ವರ್ಗ:ರಾಮಾಯಣದ ಪಾತ್ರಗಳು]]
"https://kn.wikipedia.org/wiki/ಅನಸೂಯ" ಇಂದ ಪಡೆಯಲ್ಪಟ್ಟಿದೆ