"ಅಧಿಕ ವರ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು (Wikipedia python library)
ಚು (Wikipedia python library)
[[ಪರಿಷ್ಕೃತ ಜೂಲಿಯನ ಕ್ಯಾಲೆಂಡರ್]]೪ ರಿಂದ ವಿಭಜಿತವಾಗುವ ವರ್ಷಗಳ , ಆದರೆ ೧೦೦ ರಿಂದ ವಿಭಜಿತವಾಗಿ ,೯೦೦ ರಿಂದ ಭಾಗಿಸಿದಾಗ ೨೦೦ ಅಥವಾ ೬೦೦ ಶೇಷ ಉಳಿಯದೆ ಇರುವ ವರ್ಷಗಳನ್ನು ಹೊರತುಪಡಿಸಿ ,ಉಳಿದ ವರ್ಷಗಳ ಫೆಬ್ರುವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸುತ್ತದೆ.ಈ ನಿಯಮ ೨೭೯೯ರವರೆಗೆ ಗ್ರೆಗೋರಿಯನ್ ಕ್ಯಾಲೆಂಡರ್‌ನ ನಿಯಮದೊಂದಿಗೆ ಹೊಂದಿಕೆಯಾಗಿತ್ತು.ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್‌ನೊಂದಿಗೆ ಹೊಂದಿಕೆಯಾಗದ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೊದಲ ವರ್ಷವೆಂದರೆ ೨೮೦೦.ಏಕೆಂದರೆ ೨೮೦೦ ಗ್ರೆಗೋರಿಯನ್ ಕ್ಯಾಲೆಂದರ್‌ನಲ್ಲಿ ಅಧಿಕ ವರ್ಷವಾಗಿತ್ತು ,ಆದರೆ ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಅಧಿಕ ವರ್ಷವಾಗಿರಲಿಲ್ಲ.
== ಚೀನೀಯರ ಕ್ಯಾಲೆಂಡರ್ ==
 
== ಹೀಬ್ರೂ(ಯಹೂದೀಯರ) ಕ್ಯಾಲೆಂಡರ್ ==
 
== ಹಿಂದೂ ಕ್ಯಾಲೆಂಡರ್(ಪಂಚಾಂಗ) ==
== ಇರಾನೀಯರ ಕ್ಯಾಲೆಂಡರ್ ==
== ದೀರ್ಘಾವಧಿಯ ಅಧಿಕವರ್ಷದ ನಿಯಮಗಳು ==
 
== ವಿವಾಹ ಪ್ರಸ್ತಾಪ ==
[[೫ನೆಯ ಶತಮಾನ]] ದ [[ಐರ್ಲೆಂಡ್]] ನ [[ಸಂತ ಪ್ಯಾಟ್ರಿಕ್]] ಮತ್ತು [[ಐರ್ಲೆಂಡಿನ ಬ್ರಿಜಿಡ್|ಸಾಧ್ವಿ ಬ್ರಿಜೆಟ್]] ಕಾಲದಷ್ಟು ಹಳೆಯದಾದ ಒಂದು [[ಸಂಪ್ರದಾಯ]] ದ ಪ್ರಕಾರ ಮಹಿಳೆಯರು ಪುರುಷರಿಗೆ ಅಧಿಕ ವರ್ಷದಲ್ಲಷ್ಟೆ ವಿವಾಹ ಪ್ರಸ್ತಾಪ ಮಾಡಬಹುದಾಗಿತ್ತು.
೫,೧೫೦

edits

"https://kn.wikipedia.org/wiki/ವಿಶೇಷ:MobileDiff/714069" ಇಂದ ಪಡೆಯಲ್ಪಟ್ಟಿದೆ