"ಅಂತಲಿಕಿತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು (Wikipedia python library)
| religion =
}}
 
'''ಅಂತಲಿಕಿತ''' ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಸು.ಪ್ರ..ಶ.ಪು 115-100). ಪ್ರಸಿದ್ಧವಾದ [[ಹೆಲಿಯೋಡೋರಸ್ ಗರುಡಗಂಬ |ಬೆಸ್ನಗರದ ಗರುಡಧ್ವಜ]] ದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ [[ರಾಯಭಾರಿ]]ಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ [[ತಕ್ಷಶಿಲೆ]]ಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬರೆಹಗಳಿವೆ.
==ಇದನ್ನೂ ನೋಡಿ==
'''Obv:''' Bust of Antialcidas wearing a helmet, with Greek legend BASILEOS NIKEPHOROU ANTIALKIDOU "Of Victorious King Antialcidas".<br>
'''Rev:''' Seated [[Zeus]] holding sceptre, with [[Nike (mythology)|Nike]] on his extended arm, holding out a wreath to a baby elephant with bell. [[Kharoshti]] legend: MAHARAJASA JAYADHARASA ANTIALIKITASA "Victorious King Antialcidas".]]
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಇತಿಹಾಸ]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/713702" ಇಂದ ಪಡೆಯಲ್ಪಟ್ಟಿದೆ