ಅಂತರಿಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ,ಚಿತ್ರ ಅಳವಡಿಕೆ
ಚು Wikipedia python library
೧ ನೇ ಸಾಲು:
[[File:Ptolemaicsystem-small.png|thumb|right|The Ancient and [[Medieval]] cosmos as depicted in [[Peter Apian]]'s ''Cosmographia'' (Antwerp, 1539).]]
 
[[ವಿಶ್ವ|ವಿಶ್ವದ]] ಹೆಚ್ಚಾಗಿ ಶೂನ್ಯ ಜಾಗಗಳ ಶೇಖರಣೆಯನ್ನು [[ಖಗೋಳಶಾಸ್ತ್ರ]]ದಲ್ಲಿ [[ಅಂತರಿಕ್ಷ]] ಎನ್ನುತ್ತಾರೆ.
ಅಂತರಿಕ್ಷವು ಅಪರಿಮಿತವಾಗಿದ್ದು, ಮೂರು ಆಯಾಮಗಳ್ಳನ್ನು ಹೊಂದಿದೆ. ಇಂದಿನ [[ಭೌತಶಾಸ್ತ್ರ]]ದ ವಿಜ್ಞಾನಿಗಳು ಇದಕ್ಕೆ ಸಮಯವನ್ನು ನಾಲ್ಕನೆ ಆಯಾಮವಾಗಿ ಸೇರಿಸಿದ್ದಾರೆ. ಒಟ್ಟಾಗಿ ಇದನ್ನು ಸ್ಪೇಸ್-ಟೈಮ್ ಎಂದೂ ಕರೆಯುತ್ತಾರೆ. ವಿಶ್ವದ ಎಲ್ಲ ವಸ್ತು ಹಾಗೂ ಸನ್ನಿವೇಶಗಳು ಅಂತರಿಕ್ಷಕ್ಕೆ ಸಂಭಂದಿಸಿದಂತೆ ಪ್ರತ್ಯೇಕವಾದ ತಾಣ ಹಾಗು ದೆಸೆ ಹೊಂದಿರುತ್ತವೆ. ನಮ್ಮ ವಿಶ್ವದ ಸ್ವರೂಪವನ್ನು ಅರಿತುಕೊಳ್ಳಲು ಅಂತರಿಕ್ಷದ ಜ್ಞಾನ ಆವಶ್ಯಕ. ತತ್ತ್ವಜ್ಞಾನಿಗಳ ನಡುವೆ ಅಂತರಿಕ್ಷದ ಬಗ್ಗೆ ಇನ್ನು ಸರಿಯಾದ ಸಮ್ಮತಿ ಬಂದಿಲ್ಲ. ಕೆಲವರು ಅಂತರಿಕ್ಷವನ್ನು ಒಂದು ವಸ್ತುವೆಂದು ಪರಿಗಣಿಸಿದರೆ, ಕೆಲವರು ವಸ್ತುಗಳ ನಡುವೆ ಇರುವ ಸಂಬಂಧ ಎಂದು, ಇನ್ನೂ ಕೆಲವರು ಅದು ವಿಶ್ವದ ಸ್ವರೂಪವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಒಂದು ಕಾಲ್ಪನಿಕ ಚೌಕಟ್ಟು ಎಂದು ಹೇಳುತ್ತಾರೆ.
"https://kn.wikipedia.org/wiki/ಅಂತರಿಕ್ಷ" ಇಂದ ಪಡೆಯಲ್ಪಟ್ಟಿದೆ