ಅಂತಃಕ್ಷೇಪೋಕ್ತಿ(ಇಂಟರ್ಪೊಲೇಷನ್ ಫಾರ್ಮುಲ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Wikipedia python library
೨ ನೇ ಸಾಲು:
'''ಅಂತಃಕ್ಷೇಪೋಕ್ತಿ(ಇಂಟರ್ಪೊಲೇಷನ್ ಫಾರ್ಮುಲ)''' - ಆಧುನಿಕ [[ಅಂಕಗಣಿತ|ಅಂಕಶಾಸ್ತ್ರಕ್ಕೆ]] ಒಂದು ಅಂಗವಾದ ಅಂತಃಕ್ಷೇಪ ಸಿದ್ಧಾಂತವೆಂಬ ಶಾಸ್ತ್ರದಲ್ಲಿ [[ಬ್ರಹ್ಮಗುಪ್ತ]]ನೆಂಬುವನು ಖಂಡಖಾದ್ಯಕವೆಂಬ ತನ್ನ ಇನ್ನೊಂದು ಗ್ರಂಥದಲ್ಲಿ ಮೊಟ್ಟಮೊದಲನೆಯ ಉಕ್ತಿಯನ್ನು ಕೊಟ್ಟು ಹೊಸದೊಂದು ಶಾಸ್ತ್ರವನ್ನು ಆರಂಭಿಸಿದನು. ಇದನ್ನು [[ಭಾರತ]]ದಲ್ಲಿ ಯಾರೂ ಮುಂದುವರಿಸಲಿಲ್ಲ. ಬ್ರಹ್ಮಗುಪ್ತನ ಉಕ್ತಿಯನ್ನು ನ್ಯೂಟನ್-ಸ್ಟರ್ಲಿಂಗ್ ಸಂಕ್ಷೇಪೋಕ್ತಿಗೆ ಹೋಲಿಸಬೇಕು.
[[File:Brahmagupas Interpolation Formula In Devanagari.jpg]]
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಗಣಿತ]]