ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೦ ನೇ ಸಾಲು:
 
==ಇತಿಹಾಸ==
* "ಮಾಲ್ಟಾ ಜ್ವರ" ಹೆಸರಿನ ಅಡಿಯಲ್ಲಿ ಕರೆಯುವ, ಈಗ 'ಬ್ರುಸೆಲಾ' ಎಂಬ ರೋಗ ಮೊದಲ ಕ್ರಿಮೀಯನ್ ಯುದ್ಧದ ಸಮಯದಲ್ಲಿ ಮಾಲ್ಟಾದಲ್ಲಿ 1850 ರಲ್ಲಿ ಬ್ರಿಟಿಷ್ ವೈದ್ಯಕೀಯ ಅಧಿಕಾರಿಗಳ ಗಮನಕ್ಕೆ ಬಂದಿತು. ಜೆಫ್ರಿ ಅಲೆನ್ ಮಾರ್ಸ್ಟನ್ (1831-1911) 1861ರಲ್ಲಿ ರೋಗದ ಬಗೆಗೆ ತನ್ನ ಪ್ರಕರಣವನ್ನು ವಿವರಿಸಿದ. ಅಣುಜೀವಿ ಮತ್ತು ರೋಗದ ನಡುವೆ ಇರುವ ಸಂಬಂಧವನ್ನು ಮೊದಲ ಬಾರಿ ಡೇವಿಡ್ ಬ್ರೂಸ್ 1887 ರಲ್ಲಿ ಧೃಡಪಡಿಸಿದ. 1897 ರಲ್ಲಿ, ಡ್ಯಾನಿಶ್ ಪಶುವೈದ್ಯ ಬರ್ನಾರ್ಡ್ ಬ್ಯಾಂಗ್ ಏಜೆಂಟ್ 'ಬಿ ಅಬೊರ್ಟಸ್' ರೋಗಾಣುವನ್ನು ಬೇರ್ಪಡಿಸಿದ್ದರು, ಮತ್ತು ಅದಕ್ಕೆ ಹೆಚ್ಚುವರಿ ಹೆಸರನ್ನು "ಬ್ಯಾಂಗ್ ರೋಗ" ಎಂದು ನಿಯೋಜಿಸಲಾಗಿತ್ತು.
*ಮಾಲ್ಟೀಸ್ ವೈದ್ಯ ಮತ್ತು ಶಾಸ್ತ್ರಜ್ಞ ಸರ್ ತೆಮಿಸ್ಟೊಕ್ಲಸ್ ಜೆಮಿಟ್ 1905 ರಲ್ಲಿ ರೋಗಕಾರಕದ ಪ್ರಮುಖ ಕಾರಣ ಅಥವಾ ಮೂಲವಾಗಿ '''ಪಾಶ್ಚರೀಕರಿಸದ''' (ಚೆನ್ನಾಗಿ ಕಾಯಿಸದಿರುವ) ಹಾಲು ಎಂದು ಗುರುತಿಸಿದರು. ಆ ಸಂಶೋಧನೆಗೆ ಅವರು ನೈಟ್ ಹುದ್ದೆ ಗಳಿಸುತ್ತಾರೆ. ಇದಕ್ಕಾಗಿ (ಮಾಲ್ಟಾದಲ್ಲಿ ಮೊಸಲು ಗುರುತಿಸಿದ್ದು) ಅದನ್ನು 'ಮಾಲ್ಟಾ ಜ್ವರ' ಎನ್ನಲಾಗುತ್ತದೆ. ಜಾನುವಾರುಗಳಲ್ಲಿ, ಈ ರೋಗವು ಸಾಮಾನ್ಯವಾಗಿ ರೋಗಾಣು 'ಬಿ ಅಬೊರ್ಟಸ್' ನಿಂದ ಉಂಟಾಗುತ್ತದೆ . ಇದನ್ನು "ಸಾಂಕ್ರಾಮಿಕ ಗರ್ಭಪಾತ" ಮತ್ತು "ರೋಗಾಣು ಸೊಂಕಿತ ಗರ್ಭಪಾತ" ಎಂದು ಕರೆಯಲಾಗುತ್ತದೆ.
ಪ್ರಸಿದ್ಧವಾದ ಹೆಸರು "ಮಾಲ್ಟ ಜ್ವರ" ವಿಶಿಷ್ಟ ಪ್ರಾಣಿಸೋಂಕಿನ ಜ್ವರ (ಅಥವಾ ಜ್ವರ "ತರಂಗ ರೀತಿಯ" ಪ್ರಕೃತಿಯುಳ್ಳದ್ದು) ಏರುತ್ತದೆ ಮತ್ತು ಚಿಕಿತ್ಸೆ ಮಾಡದ ರೋಗಿಗಳಲ್ಲಿ ವಾರಗಳಲ್ಲಿ ಜ್ವರ ಏರುತ್ತದೆ ಮತ್ತು ಇಳಿಯುತ್ತದೆ. 19 ನೇ ಶತಮಾನದಲ್ಲಿ ಹುಟ್ಟಿದ ಮೆಡಿಟರೇನಿಯನ್ ಜ್ವರ ಮತ್ತು ಮಾಲ್ಟಾ ಜ್ವರ ಹೆಸರುಗಳು, ಬದಲಾಗಿ, ನಂತರ 20 ನೇ ಶತಮಾನದಲ್ಲಿ, ಈ ಹೆಸರು ಕ್ರಮೇಣ. ಬ್ರುಸೆಲಾ ಜೊತೆಗೆ ಬ್ರುಸೆಲೊಸಿಸ್ ಎಂದು (ಬ್ರುಸೆಲ್ಲಾ, ಡೇವಿಡ್ ಬ್ರೂಸ್‍ನ ಹೆಸರಿಗೆ ಜೋಡಿಸಿ) ಹೆಸರಿಸಲಾಗಿದೆ, <ref>[http://www.whonamedit.com/doctor.cfm/871.html Who Named It?]</ref>
*1989 ರಲ್ಲಿ ಸೌದಿ ಅರೇಬಿಯಾದಲ್ಲಿ ನರವಿಜ್ಞಾನಿಗಳು , ಬ್ರುಸೆಲಾ ದಲ್ಲಿ "ನರಸಂಬಂಧವಿರುವುದನ್ನು ಕಂಡುಹಿಡಿದರು. ಈ ಬಳಕೆಯಲ್ಲಿಲ್ಲದ ರೋಗಕ್ಕೂ ಹಿಂದಿನ ಬ್ರುಸೆಲಾ ಹೆಸರುಗಳನ್ನು ಅನ್ವಯಿಸಲಾಗಿದೆ.<ref>[http://www.ajnr.org/content/25/3/395.long Neurobrucellosis: Clinical and Neuroimaging Correlation]</ref>
 
==ನೋಡಿ==