ಕೊಡಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Indian Standard Time": test. (TW)
(~~~~) ಚುಟುಕು ಸಂಪಾದನೆ.
೯೦ ನೇ ಸಾಲು:
}}
 
'''ಕೊಡಗು''' [[ಜಿಲ್ಲೆ]], [[ಕರ್ನಾಟಕ]] [[ರಾಜ್ಯ]] ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
 
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
 
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
Line ೧೦೪ ⟶ ೧೦೬:
ಅಲ್ಲೆ ಕೊಡಗರ ಬೀಡಲಾ
 
ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ '''ಕೊಡಗು''' ಎಂದು ಕವಿವರ್ಯ [[ಪಂಜೆ ಮಂಗೇಶರಾಯ]]ರು ತಮ್ಮ [[ಹುತ್ತರಿ ಹಾಡು]] ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. [[ಕರ್ನಾಟಕ]] [[ರಾಜ್ಯ]]ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ [[ಜಿಲ್ಲೆ]] ಕೊಡಗನ್ನು ಗುರುತಿಸಲು ಇದಕ್ಕಿಂತ ಬೇರೆ ವರ್ಣನೆ ಬೇಕಾಗಿಲ್ಲ.
 
==ಹೆಸರಿನ ನಿಷ್ಪತ್ತಿ==
"https://kn.wikipedia.org/wiki/ಕೊಡಗು" ಇಂದ ಪಡೆಯಲ್ಪಟ್ಟಿದೆ