ಲೀ ಮಿನ್ ಹೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|Lee Min Ho '''ಲೀ ಮಿನ್ ಹೋ''' ದಕ್ಷಿಣ ಕೊ...
 
No edit summary
೩ ನೇ ಸಾಲು:
[[ಚಿತ್ರ:Lee Min Ho.jpg|thumb|Lee Min Ho]]
'''ಲೀ ಮಿನ್ ಹೋ''' ದಕ್ಷಿಣ [[ಕೊರಿಯ ಗಣರಾಜ್ಯ|ಕೊರಿಯಾದ]] ನಟ ಮತ್ತು ಗಾಯಕ.ಅವರು ಜೂನ್ ೨೨ ೧೯೮೭ ರಂದು ದಕ್ಷಿಣ ಕೊರಿಯಾದ ಹ್ಯುಕ್ಸೊಕ್-ಡಾಂಗ್, ಡೊಂಗ್ಜಕ್-ಗು, ಸಿಯೋಲ್ನಲ್ಲಿ ಜನಿಸಿದರು.
==ಆರಂಭಿಕ ಜೀವನ==
ಲೀ ಮಿನ್ ಹೋ ಮಗುವಾಗಿದ್ದಾಗ,ವೃತ್ತಿಪರ ಫುಟ್ಬಾಲ್ ಆಟಗಾರನಾಗಲು ಆಶಿಸಿದ್ದರು.ಅವರು ದಕ್ಷಿಣ ಕೊರಿಯಾದ ವ್ಯವಸ್ಥಾಪಕ ಹಾಗು ಮಾಜಿ ಆಟಗಾರ ಚಾ ಬಮ್-ಕುನ್ ಯುವಕರ ಫುಟ್ಬಾಲ್ ವರ್ಗ ಆಯ್ಕೆಯಾದರು, ಆದರೆ ಪ್ರಾಥಮಿಕ ಶಾಲೆಯ ೫ನೇ ಗ್ರೇಡ್ನಲ್ಲಿ ಇರುವಾಗ ಗಾಯಗೊಂಡು ಈ ಮಹತ್ವಾಕಾಂಕ್ಷೆ ಕೊನೆಯಾಯಿತು.ತಮ್ಮ ಪ್ರೌಢಶಾಲೆಯ ಎರಡನೇ ವರ್ಷದಲ್ಲಿ, ಲೀ ಮಾಡೆಲಿಂಗ್ ಮತ್ತು ನಟನೆಯ ಕಡೆ ತಿರುಗಿದರು.ಲೀ ಮಿನ್ ಹೋ "ಬಾಯ್ಸ್ ಓವರ್ ಫ್ಲೋವೆರ್" ಎಂಬ ಒಂದು ಧಾರಾವಾಹಿ ಇಂದ "''ಗು ಜೂನ್ ಪ್ಯೊ''" ಎಂಬ ಹೆಸರಿನಿಂದ ಖ್ಯಾತಿ ಪಡೆದರು.
"https://kn.wikipedia.org/wiki/ಲೀ_ಮಿನ್_ಹೋ" ಇಂದ ಪಡೆಯಲ್ಪಟ್ಟಿದೆ