ಗೋಪಾಲ ವಾಜಪೇಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಹಿಂದೀ → ಹಿಂದಿ using AWB
ನಿಧನಮಾಹಿತಿ ಸೇರ್ಪಡೆ
೭ ನೇ ಸಾಲು:
}}
 
'''ಗೋಪಾಲ ವಾಜಪೇಯಿ''' ([[ಜೂನ್ ೧]], [[೧೯೫೧]]- [[ಸೆಪ್ಟೆಂಬರ್ ೨೦]], [[೨೦೧೬]]) ಪತ್ರಿಕಾ ಸಂಪಾದಕರಾಗಿ, ಕವಿಯಾಗಿ, ನಾಟಕ ರಚನಕಾರರಾಗಿ, ದೂರದರ್ಶನ ಕಾರ್ಯಕ್ರಮ ಸಂಯೋಜಕರಾಗಿ, ಚಿತ್ರ ಸಂಭಾಷಣಕಾರರಾಗಿ, ಗೀತ ರಚನೆಕಾರರಾಗಿ, ಅಂಕಣಕಾರರಾಗಿ, ರಂಗನಟರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ, ಆಕಾಶವಾಣಿ, ಕಿರುತೆರೆ, ಜಾಹಿರಾತು ಕ್ಷೇತ್ರ, ಸಿನಿಮಾ ಹೀಗೆ ಎಲ್ಲೆಡೆ ತಮ್ಮ ಮಹತ್ವದ ಕಾಯಕ ನಡೆಸಿದವರಾಗಿದ್ದರೆ. ಅವರದು ಬಹುಮುಖೀ ವ್ಯಕ್ತಿತ್ವದ ಅಗಾಧ ಪ್ರತಿಭೆ.
 
ಗೋಪಾಲ ವಾಜಪೇಯಿ ಅವರ 'ನಾಗಮಂಡಲ' ಚಿತ್ರದ ‘ಈ ಹಸಿರ ಸಿರಿಯಲಿ ಮನಸು ಮೆರೆಯಲಿ ನವಿಲೇ ನವಿಲೇ, ನಿನ್ನಂತೆಯೇ ನಲಿವೆ, ನಿನ್ಹಾಗೆಯೇ ಕುಣಿವೆ ನವಿಲೇ, ನವಿಲೇ’ ಗೀತೆಯಂತೂ ನಾಡಿನ ಮನೆ ಮನೆಯಲ್ಲೂ ಪ್ರಖ್ಯಾತಿ.
೪೮ ನೇ ಸಾಲು:
==ಗೌರವ ಪುರಸ್ಕಾರಗಳು==
ಗೋಪಾಲ ವಾಜಪೇಯಿ ಅವರ ವೈವಿಧ್ಯಪೂರ್ಣ ಪ್ರತಿಭೆಗೆ ಸಂದಿರುವ ಪುರಸ್ಕಾರಗಳೂ ವೈವಿಧ್ಯಪೂರ್ಣವಾಗಿವೆ. ರಾಜ್ಯಮಟ್ಟದ ಯುವನಾಟಕೋತ್ಸವ ‘ಅತ್ಯುತ್ತಮ ನಟ’ ಪ್ರಶಸ್ತಿ, (೧೯೭೮), '‘ದೊಡ್ಡಪ್ಪ’ ' ನಾಟಕ ರಚನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (೧೯೮೧), '‘ದೊಡ್ಡಪ್ಪ’ ' ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ (೧೯೮೩), '‘ದೊಡ್ಡಪ್ಪ’ ' ನಾಟಕಕ್ಕಾಗಿ ಹುಬ್ಬಳ್ಳಿ ಯ ಮೂರು ಸಾವಿರ ಮಟದ 'ಗ್ರಂಥ ಪುರಸ್ಕಾರ' (೧೯೮೫), 'ಕಸ್ತೂರಿ' ಪತ್ರಿಕೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಲೋಕ ಶಿಕ್ಷಣ ಟ್ರಸ್ಟಿನ ಗೌರವ (೨೦೦೬) ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿ (೨೦೦೮), ಅಲ್ಲದೆ ಹಲವಾರು ಪ್ರತಿಷ್ಠಿತ ಸಂಗ ಸಂಸ್ಥೆಗಳ ಗೌರವಗಳು ಗೋಪಾಲ ವಾಜಪೇಯಿ ಅವರಿಗೆ ಸಂದಿವೆ.
 
==ನಿಧನ==
ಸೆಪ್ಟೆಂಬರ್ ೨೧, ೨೦೧೬ರಂದು ಮಂಗಳವಾರ ರಾತ್ರಿ ೯:೩೦ಕ್ಕೆ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕುಸುಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.<ref>[http://www.prajavani.net/news/article/2016/09/20/439416.html ಬಹುಮುಖ ಪ್ರತಿಭೆ ಗೋಪಾಲ ವಾಜಪೇಯಿ ನಿಧನ], ಪ್ರಜಾವಾಣಿ ವಾರ್ತೆ 20 Sep, 2016</ref>
 
==ಉಲ್ಲೇಖಗಳು==
{{reflist}}
 
 
[[ವರ್ಗ:ಗೀತರಚನೆಕಾರರು]]
"https://kn.wikipedia.org/wiki/ಗೋಪಾಲ_ವಾಜಪೇಯಿ" ಇಂದ ಪಡೆಯಲ್ಪಟ್ಟಿದೆ