ಆಲ್ಕೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
==ರಚನೆ==
ಒಂದೇ ಒಂದು ದ್ವಿಬಂಧವಿರುವ ಆಲ್ಕೀನ್‍ಗಳನ್ನು C<sub>''n''</sub>H<sub>2''n''</sub> ( n=2 ಅಥವಾ ಹೆಚ್ಚು) ಎಂಬ ಸಾರ್ವತ್ರಿಕ ಸೂತ್ರದಿಂದ ನಿರೂಪಿಸಬಹುದು. ಈ ಶ್ರೇಣಿಯ ಮೊದಲೆರಡರಲ್ಲಿ ಎಥಿಲೀನ್ (ಈಫೇನ್) [[ಇಂಗಾಲ|C]][[ಹೈಡ್ರೋಜನ್|H]]<sub>2</sub>:CH<sub>2</sub> ಪ್ರೊಪಿಲೋನ್ (ಪ್ರೊಪೀನ್) CH<sub>2</sub>:CH CH<sub>3</sub> ಇವು ಸೇರಿವೆ. ಎರಡು ಅಥವಾ ಅಧಿಕ ದ್ವಿಬಂಧಗಳಿರುವಾಗ ಆಲ್ಕೀನುಗಳನ್ನು, ಆಲ್ಕಡೈನ್‍ಗಳು, ಆಲ್ಕಟ್ರೈನಗಳು ಇತ್ಯಾದಿ ಅಥವಾ ಡೈಓಲಿಫಿನ್ಸ್. ಟ್ರೈಓಲಿಫಿನ್ಸ್ ಇತ್ಯಾದಿ ಎಂದೂ ಕರೆವುದುಂಟು. ಒಂದಕ್ಕಿಂತ ಹೆಚ್ಚಿಗೆ ದ್ವಿಬಂಧಗಳುಳ್ಳ ಹೈಡ್ರೊಕಾರ್ಬನ್ನುಗಳಲ್ಲೆಲ್ಲ ಬ್ಯುಟಿಡೈನ್ (1,3-ಬ್ಯುಟಿಡೈನ್) ಅತಿ ಮುಖ್ಯವಾದುದು. CH<sub>2</sub>:CHCH.CH<sub>2</sub>.
 
[[ವರ್ಗ:ರಸಾಯನಶಾಸ್ತ್ರ]]
"https://kn.wikipedia.org/wiki/ಆಲ್ಕೀನ್" ಇಂದ ಪಡೆಯಲ್ಪಟ್ಟಿದೆ