ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೪ ನೇ ಸಾಲು:
*20 ನೇ ಶತಮಾನದವರೆಗೆ, ಈ ರೋಗ "ಮಾಲ್ಟೀಸ್ ಜ್ವರ" ಎಂದು ಕರೆಸಿಕೊಳ್ಳುತ್ತಿತ್ತು. ಅದು [[ಮಾಲ್ಟಾ]]ದಲ್ಲಿ ಸ್ವಾಭಾವಿಕವೆಂಬಂತೆ ನೆಲೆಯೂರಿತ್ತು. ಹಾಗೂ ಈ ಅನಾರೋಗ್ಯ ಕಾಯಿಸದ ಹಸೀ ಹಾಲು ಬಳಕೆಯ ನಡುವೆ ಸಂಬಂಧಪಟ್ಟಿರುವುದು, ಡೇವಿಡ್ ಬ್ರೂಸ್ ಮತ್ತು ಅವರ ಸಹಯೋಗಿಗಳಿಂದ ಧೃಡಪಡಿಸಲಾಯಿತು. ಅವರ ಸಂಶೋಧನೆಯನ್ನು ಮಾಲ್ಟೀಸ್ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನೈಟ್ಸ್ 'ಹಾಲ್ (ಮೆಡಿಟರೇನಿಯನ್ ಕೇಂದ್ರ)ದಲ್ಲಿ ಒಂದು ಸ್ಮರಣಿಕೆಯ ಮೇಲೆ ಬರೆದು ಸ್ಮರಿಸಲಾಗುತ್ತಿದೆ. ಈ ಕಟ್ಟಡದಲ್ಲಿ, ಬ್ರೂಸ್, ಒಟ್ಟಿಗೆ ಜೋಸೆಫ್ ಕರಾನಾ ಸಿಕ್ಲುನಾ, ಅವರು 1887 ರಲ್ಲಿ ಮಾನವ ಗುಲ್ಮದಲ್ಲಿ (ಸ್ಪ್ಲೀನ್) ಸೂಕ್ಷ್ಮಜೀವಿಯ ಅಸ್ತಿತ್ವವನ್ನು ಹೇಳಿದರು, ಈ ಮಾಲ್ಟ ಜ್ವರ ಪ್ರಾಣಿಜನ್ಯ ರೋಗವೆಂದು ದೃಢಪಡಿಸಿದರು. ಈ ಕಾರಣದಿಂದ ಪ್ರಾಣಿಗಳ ಹಾಲನ್ನು (ಉತ್ಪನ್ನ ಆಹಾರವನ್ನು) ಪ್ರಮಾಣೀಕರಣ ಮತ್ತು ಪಾಶ್ಚರೀಕರಣ ಮಾಡುವುವನ್ನು (ಕಾಯಿಸಿ ಉಪಯೋಗೊಸುವುದು) ವ್ಯಾಪಕವಾಗಿ ಅನುಸರಿಸಿದ್ದಲ್ಲದೆ, ಈ ಬಗ್ಗೆ ಕಟ್ಟುನಿಟ್ಟಾದ ಕಟ್ಟುಪಾಡು ಮಾಡಿದ್ದರಿಂದ ಮಾಲ್ಟಾದಲ್ಲಿ ಈಗ ಈ ಅನಾರೋಗ್ಯವು /ರೋಗವು ಸಂಪೂರ್ಣ ನಿರ್ಮೂಲನೆ ಆಗಿದೆ.<ref> Rizzo Naudi, John (2005). Brucellosis, </ref>
==ಯು.ಎಸ್.ಎ.==
*ಅಮೇರಿಕಾ ಡೈರಿ ದನಗಳ ಹಿಂಡುಗಳನ್ನು ಬ್ರುಸೆಲಾ ಮುಕ್ತ ಎಂದು ವರ್ಷದಲ್ಲಿ ಒಮ್ಮೆಯಾದರೂ "ಬ್ರುಸೆಲ್ಲಾ ಹಾಲು ರಿಂಗ್ ಟೆಸ್ಟ್" ಎಂಬ ಕ್ರಮದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಪ್ರಮಾಣೀಕರಿಸಲಾಗುತ್ತದೆ. ಸೋಂಕು ದೃಢಪಡಿಸಿದರೆ ಹಸುಗಳನ್ನು ಸಾಮಾನ್ಯವಾಗಿ ಸಾಯಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ, ಪಶುವೈದ್ಯರ ಮೂಲಕ ಎಲ್ಲಾ ಯುವ ದನಕರುಗಳಿಗೆ ಸೋಂಕುನಿವಾರಕ ವ್ಯಾಕ್ಸಿನೇಶನ್ ಮಾಡಿ ಸಂವಹನದ ಸೋಂಕು ಸಾಧ್ಯತೆಯನ್ನು ಕಡಿಮೆ ಮಾಡಲಾಗುತ್ತದೆ. ಈ ಲಸಿಕೆ ಸಾಮಾನ್ಯವಾಗಿ "ಕಾಫ್‍ಹುಡ್" ವ್ಯಾಕ್ಸಿನೇಷನ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಜಾನುವಾರುಗಳಿಗೆ ಈ ಲಸಿಕೆ ಹಾಕಿದ ಪುರಾವೆಯಾಗಿ ಅವುಗಳ ಕಿವಿಗಳಿಗೆ ಒಂದು ಹಚ್ಚೆ ಗುರುತು ಮಾಡಲಾಗುವುದು. ಈ ಹಚ್ಚೆ ಗುರುತಿನಲ್ಲಿ ಅವು ಹುಟ್ಟಿದ ವರ್ಷದ ಕೊನೆಯ ಎರಡು ಅಂಕಿಯನ್ನು ಒಳಗೊಂಡಿರುತ್ತದೆ. ಈ ಬಗೆಯ ಬ್ರುಸೆಲಾ ನಿರ್ಮೂಲನ ಕ್ರಮವನ್ನು ಫೆಡರಲ್ ಸಹಕಾರಿ ಪ್ರಯತ್ನಗಳ ಮೂಲಕ 1934 ರಲ್ಲಿ ಆರಂಭಿಸಿದರು.
 
==ನೋಡಿ==