ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೧ ನೇ ಸಾಲು:
==ರೋಗ ನಿರ್ಣಯ==
*ಬ್ರುಸೆಲಾ ನಿರ್ದಿಷ್ಟ ರೋಗನಿರ್ಣಯವನ್ನು ಮಾಡಲು, ರಕ್ತದಿಂದ, ಯಾ ದೇಹದ ದ್ರವಗಳಿಂದ ಅಥವಾ ಅಂಗಾಂಶಗಳಿಂದ ಅಣುಜೀವಿಯನ್ನು ಪ್ರತ್ಯೇಕಿಸುವ ಅಗತ್ಯವಿದೆ, ಆದರೆ ಅನೇಕ ಸೆಟ್ಟಿಂಗ್ಗಳಲ್ಲಿ ಮಾಡುವ ಸೀರಮ್ ಶಾಸ್ತ್ರೀಯ ವಿಧಾನಗಳು ಮಾತ್ರಾ ಲಭ್ಯವಿದೆ. ಧನಾತ್ಮಕ ರಕ್ತ ಸಂಸ್ಕೃರಣ ಇಳುವರಿ 40% ಮತ್ತು 70% ನಡುವಿನ ವ್ಯಾಪ್ತಿಯಲ್ಲಿ ಸಿಗಬಹುದು. ಮತ್ತು ಸಾಮಾನ್ಯವಾಗಿ ಬಿ ಮೆಲಿಟೆನೆನ್ಸಿಸ್ ಸಿಗುವುದು ಕಡಿಮೆ ಸಾದ್ಯತೆ ಇದೆ,ಅಥವಾ ಬಿ ಮೆ. ಗಿಂತ ಬಿ ಅಬಾರ್ಶಸ್ ಹೆಚ್ಚು ಸುಲಭವಾಗಿ ಸಿಗುವುದು. ಬ್ಯಾಕ್ಟೀರಿಯಾದ ಲಿಪೊಪೊಲಿಚರಯಡ್ ಮತ್ತು ಇತರ ಪ್ರತಿಜನಕಗಳ ವಿರುದ್ಧ ನಿರ್ದಿಷ್ಟ ಪ್ರತಿಕಾಯಗಳ ಗುರುತು ‘ಪ್ರಮಾಣಿತ ಅಂಟಿಕೊಂಡಿರುವಿಕೆಯು ಪರೀಕ್ಷೆ’ (standard agglutination test-ಎಸ್.ಎ.ಟಿ.) ಮೂಲಕ ಕಂಡುಹಿಡಿಯಲ್ಪಡುತ್ತವೆ, 'ಗುಲಾಬಿ ಬಂಗಾಳ',2-ಮರ್ಕಾಪ್ಟಯಿತೆನೊಲ್ ( mercaptoethanol (2-ME) ) (2 ಎಮ್.ಇ), ಯ್ಯಂಟಿ ಹ್ಯೂಮನ್ ಗ್ಲಾಬ್ಯುಲಿನ್ (ಕೂಂಬ್ಸ್ ') ಮತ್ತು ಪರೋಕ್ಷ ಪ್ರತಿರಕ್ಷ ಅಸೇ (ಎಲಿಸಾ) ಎಸ್.ಎ.ಟಿ. ( standard agglutination test) ಎಂಜೈಮ್ ಸಂಬಂದಿತ ಸ್ಥಳೀಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಸೀರಮ್ ಶಾಸ್ತ್ರ ಆಗಿದೆ. <ref>"Diagnosis and Management of Acute Brucellosis in Primary Care" (PDF). Brucella Subgroup of the Northern Ireland Regional Zoonoses Group. August 2004.</ref><ref>Franco, María Pía; Mulder, Maximilian; Gilman, Robert H; Smits, Henk L (December 2007). "Human brucellosis". The Lancet Infectious Diseases. 7</ref>
==ವಿದೇಶಗಳಲ್ಲಿ ರೋಗ ತಡೆಗಟ್ಟುವಿಕೆ==
*[[ಅರ್ಜೆಂಟೀನಾ]]:
*2002 ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಅಂದಾಜು 10-13%ನಷ್ಟು ಪ್ರಾಣಿಗಳು ಬ್ರುಸೆಲ್ಲಾ ಜಾತಿ ಸೋಂಕಿಗೆ ಒಳಗಾಗಿವೆ. ಈ ಕಾಯಿಲೆಯಿಂದ ವಾರ್ಷಿಕ ಸುಮಾರು 60 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಲೆಕ್ಕ ಮಾಡಲಾಯಿತು. 1932 ರಿಂದ, ಸರ್ಕಾರಿ ಸಂಸ್ಥೆಗಳು ರೋಗ ನಿಯಂತ್ರಿಸಲು ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ, 3-8 ತಿಂಗಳ ವಯಸ್ಸಿನ ಎಲ್ಲಾ ಜಾನುವಾರುಗಳಿಗೆ ‘ಬ್ರುಸೆಲ್ಲಾ ಅಬೊರ್ಟಸ್ ಸ್ಟ್ರೈನ್ 19’ ಲಸಿಕೆ ನೀಡುವ ಅಗತ್ಯ ಕಂಡುಬಂದಿದೆ.