ಹರಿಹರ I: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಬಾರತದ → ಭಾರತದ (2) using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಹಕ್ಕ ರಾಯ''' [[ವಿಜಯನಗರ ಸಾಮ್ರಾಜ್ಯ]]ದ ಮೊದಲ ದೊರೆಯಾಗಿದ್ದ. ಈತನು ತನ್ನ ತಮ್ಮ [[ಬುಕ್ಕ ರಾಯ]]ನ ಸಂಗಡ ಸೇರಿ ಮುಸ್ಲಿಮರ ದಾಳಿ ಇಂದ ಪತನವಾಗುತ್ತಿದ [[ಹಿಂದೂ]] ಸಂಸ್ಕೃತಿ ಹಾಗು ಸಂಪ್ರದಾಯವನ್ನು ಉಳಿಸಲು ಪಣ ತೊಟ್ಟು ಯಶಸ್ವಿಯಾಗಿ ಮುಸ್ಲಿಮರು ದಕ್ಷಿಣ ಭಾರತದ ಕಡೆಗೆ ಬಾರದಂತೆ ತಡೆದರು. ಹಕ್ಕ ರಾಯ ಮತ್ತು ಬುಕ್ಕ ರಾಯರು [[ಕುರುಬ ಗೌಡ]] ಸಮಾಜಕ್ಕೆ ಸೇರಿದವರಗಿರುತ್ತಾರೆ. ಕುರುಬ ಗೌಡರು ಪರಾಕರ್ಮಿಗಳು ಹಾಗು ದೈರ್ಯವಂತರು, ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗು ಮೊದಲು ಅವರು [[ಮೌರ್ಯ]], [[ಪಲ್ಲವ]] , [[ಹೊಯ್ಸಳ]] ಸಾಮ್ರಾಜ್ಯಯಗಳನ್ನು ಕಟ್ಟಿ ಆಳಿದವರು. ಹೊಯ್ಸಳರ ಪತನವಾದ ನಂತರ [[ಕುರುಬ]]ರು ಹಲವಾರು ಸಣ್ಣ ಪುಟ್ಟ ರಾಜರಾಗಿ , ಪಾಳೆಗಾರರಾಗಿ, ಸೈನಿಕರಾಗಿ ಇದ್ದವರು. ಹಕ್ಕ ರಾಯನು [[ವಾರಂಗಲ್]] ರಾಜರ ಸೇನಾಧಿಪತಿಯಾಗಿ ಮಲಿಕಫುರ್ ದಂಡೆತ್ತಿ ಬಂದಾಗ ಅವನೊಡನೆ ಯುದ್ದದಲ್ಲಿ ಸೋತು ಸೆರೆಯಾಳಾಗಿ [[ದೆಹಲಿ]]ಗೆ ತನ್ನ ತಮ್ಮನಾದ ಬುಕ್ಕ ರಾಯನ ಜೊತೆಯಲ್ಲಿ ಹೋಗುತ್ತಾರೆ. ಅಲ್ಲಿ ಮುಸ್ಲಿಮರಿಂದ ತಾವು ಕೂಡ [[ಮುಸ್ಲಿಂ]] ದರ್ಮಕ್ಕೆ ಮತಾಂತರ ಗೊಂಡರೆ ತಮ್ಮ ಪ್ರಾಣ ಉಳಿಯುವುದಾಗಿ ತಿಳಿಯುತ್ತದೆ. ಅಲ್ಲಿ ಹಿಂದೂಗಳ ಮೇಲೆ ಆಗುತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರಗುತ್ತಾರೆ. ದೆಹಲೀಂದ ತಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಮತ್ತು ಅಪಾರ ಸಂಖ್ಯೆಯಲ್ಲಿದ ತಮ್ಮ ಕುಲ ಬಂದವರಾದ [[ಕುರುಬ ಗೌಡ]]ರನ್ನು ಒಟ್ಟು ಗೂಡಿಸಿ [[ವಿದ್ಯಾರಣ್ಯ]] ಎಂಬ ಸಾದುವಿನ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯವನ್ನು ಸ್ತಪನೆ ಮಾಡಿದನು ಹಾಗು ದಕ್ಷಿಣ ಭಾರತದ ಹಿಂದೂ ದೇವಾಲಯಗಳು ಹಾಗು ಹಿಂದೂ ಜನರನ್ನು ಮುಸ್ಲಿಮರ ದಬ್ಬಾಳಿಕೆಯಿಂದ ರಕ್ಷಿಸಿದನು. ಮುಂದೆ ಸಾಮ್ರಾಜ್ಯವು ಬೆಳೆದು ತನ್ನ ವಂಶಸ್ತರಿಂದ ಆಳಲ್ಪಟ್ಟು ವಿಶ್ವ ವಿಕ್ಯತಿ ಪಡೆಯಿತು.
 
[[ವರ್ಗ:ಇತಿಹಾಸ]]
"https://kn.wikipedia.org/wiki/ಹರಿಹರ_I" ಇಂದ ಪಡೆಯಲ್ಪಟ್ಟಿದೆ