ಅಮೊನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಮೊನಿಯ
 
ಚುNo edit summary
೧ ನೇ ಸಾಲು:
[[Image:Ammonia-3D-balls-A.png|thumb|right|ಅಮೊನಿಯ ಅಣುವಿನ ರಚನೆ]]
 
ಅಮೊನಿಯವು (NH<sub>3</sub>) ಬಣ್ಣವಿಲ್ಲದ,ಮೂರು ಭಾಗ [[ಜಲಜನಕ]] ಹಾಗೂ ಒಂದು ಭಾಗ ಸಾರಜನಕದಿಂದ[[ಸಾರಜನಕ]]ದಿಂದ ಮಾಡಲ್ಪಟ್ಟ ಒಂದು [[ಕ್ಷಾರ]][[ ಅನಿಲ]].ಇದು ಗಾಳಿಗಿಂತ ಹಗುರ ಹಾಗೂ ತೀಕ್ಷ್ಣ, ಕುಟುಕು ವಾಸನೆ ಹೊಂದಿದೆ.ಪ್ರಬಲ ಅಮೊನಿಯದಿಂದ ಉಸಿರುಗಟ್ಟುತ್ತದೆ ಹಾಗೂ ಸಾವೂ ಸಂಭವಿಸಬಹುದು.ಗಾಳಿಯಲ್ಲಿ ಉರಿಯುವುದಿಲ್ಲ ಆದರೆ ಆಮ್ಲಜನಕದಲ್ಲಿ[[ಆಮ್ಲಜನಕ]]ದಲ್ಲಿ ಉರಿದು ಹಳದಿ ಜ್ವಾಲೆಯನ್ನು ಹೊರಸೂಸುತ್ತದೆ.
== ಗುಣಲಕ್ಷಣಗಳು ==
ಆಮೊನಿಯವು ನೀರಿನಲ್ಲಿ ಕರಗಿ [[ಅಮೊನಿಯಮ್ ಹೈಡ್ರಾಕ್ಸೈಡ್]] ಆಗುತ್ತದೆ.ನೀರಿನಲ್ಲಿ ಕರಗಿರುವಾಗ ಹೆಚ್ಚು ರಾಸಾಯನಿಕಗಳೊಂದಿಗೆ ವರ್ತಿಸುತ್ತದೆ.ಅಮೊನಿಯಮ್ ಹೈಡ್ರಾಕ್ಸೈಡ್ ಅಮ್ಲಗಳನ್ನು ಸ್ಥಿರೀಕರಿಸಿ ಅಯಾಯ ಅಮೊನಿಯ ಲವಣಗಳನ್ನಾಗಿ ಪರಿವರ್ತಿಸುತ್ತದೆಅಮೊನಿಯವುಪರಿವರ್ತಿಸುತ್ತದೆ.ಅಮೊನಿಯವು -೩೩.೩೫°C,ಯಲ್ಲಿ ಅನಿಲದಿಂದ ದ್ರವವಾಗುತ್ತದೆ.ಸುಮಾರು -೭೭.೭ °C ಯಲ್ಲಿ [[ಘನ]]ರೂಪಕ್ಕೆ ಬರುತ್ತದೆ.ಪುನಹ ಘನರೂಪದಿಂದ [[ಅನಿಲ]] ರೂಪಕ್ಕೆ ಬರುವಾಗ ಅಗಾಧ ಪ್ರಮಾಣದಲ್ಲಿ ಸುತ್ತಲಿನ[[ ಉಷ್ಣತೆ]]ಯನ್ನು ಹೀರುತ್ತದೆ.ಈ ಗುಣದಿಂದ ಶೈತ್ಯಾಗಾರಗಳಲ್ಲಿ ಅಮೊನಿಯ ಬಳಕೆಯಾಗುತ್ತದೆ.
ಯಲ್ಲಿ ಘನರೂಪಕ್ಕೆ ಬರುತ್ತದೆ.ಪುನಹ ಘನರೂಪದಿಂದ ಅನಿಲ ರೂಪಕ್ಕೆ ಬರುವಾಗ ಅಗಾಧ ಪ್ರಮಾಣದಲ್ಲಿ ಸುತ್ತಲಿನ ಉಷ್ಣತೆಯನ್ನು ಹೀರುತ್ತದೆ.ಈ ಗುಣದಿಂದ ಶೈತ್ಯಾಗಾರಗಳಲ್ಲಿ ಅಮೊನಿಯ ಬಳಕೆಯಾಗುತ್ತದೆ.
 
== ತಯಾರಿಕೆ ==
ಸಾಮಾನ್ಯವಾಗಿ ಅಮೊನಿಯವನ್ನು ಸುಲಭವಾಗಿ ಸಿಗುವ ಸಾರಜನಕ ಹಾಗೂ ಜಲಜನಕವನ್ನು ಹೆಚ್ಚಿನ ಒತ್ತಡ ಹಾಗೂ ಉಷ್ಣತೆಯಲ್ಲಿ [[ಉತ್ಪ್ರೇರಕ]](catalyst)ವನ್ನು ಉಪಯೋಗಿಸಿ ತಯಾರಿಸುತ್ತಾರೆ.
 
==ಉಪಯೋಗಗಳು==
ಅಮೊನಿಯವು [[ರಸಗೊಬ್ಬರ]] ತಯಾರಿಕೆಯಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುತ್ತಿದೆ.ಸ್ಪೋಟಕಗಳ[[ಸ್ಪೋಟಕ]]ಗಳ ತಯಾರಿಕೆ ಅಮೊನಿಯ ವ್ಯಾಪಕವಾಗಿ ಬಳಕೆಯಲ್ಲಿರುವ ಇನ್ನೊಂದು ಕೈಗಾರಿಕೆ.ನೈಲಾನ್,ರೆಯಾನ್ ಮುಂತಾದ ಕೃತಕ ನಾರಿನ ಉತ್ಪಾದನೆಯಲ್ಲಿ,[[ಬಟ್ಟೆ]],[[ಚರ್ಮ]] ಮುಂತಾದವುಗಳಿಗೆ ಬಣ್ಣಕೊಡಲು ಉಪಯೋಗವಾಗುತ್ತದೆ.ಹಲವಾರು ಔಷಧಗಳಲ್ಲಿ,ಹಲವಾರು ರಾಸಾಯನಿಕಗಳ ತಯಾರಿಕೆಯಲ್ಲಿಯೂ ಬಳಕೆಯಲ್ಲಿದೆ.
[[ವರ್ಗ:ರಸಾಯನಶಾಸ್ತ್ರ]]
[[ವರ್ಗ:ವಿಜ್ಞಾನ]]
"https://kn.wikipedia.org/wiki/ಅಮೊನಿಯ" ಇಂದ ಪಡೆಯಲ್ಪಟ್ಟಿದೆ