"ಮರಾಠಾ ಸಾಮ್ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಇನ್ನೊಂದು ಪ್ಯಾರಾ ನುಡಿಬದಲು
(ಒಂದು ಪ್ಯಾರಾ ಅನುವಾದ)
(ಇನ್ನೊಂದು ಪ್ಯಾರಾ ನುಡಿಬದಲು)
==ಸಂಕ್ಷಿಪ್ತ ಇತಿಹಾಸ==
[[Image:Raigad Shivaji Side.JPG|thumb|left|Chatrapati Shivaji Maharaj]]
ಬಾಳಿನುದ್ದಕ್ಕೂ [[ಬಿಜಾಪುರ]]ದ ಆದಿಲಶಾಹ ಮತ್ತು [[ಮುಘಲ್]] ಚಕ್ರವರ್ತಿ [[ಔರಂಗಜೇಬ]]ರೊಂದಿಗೆ [[ಗೆರಿಲ್ಲಾ ಹೋರಾಟ]] ಮತ್ತು ಅನೆಕ ಸಾಹಸಗಳ ಮೂಲಕ [[ರಾಯಗಢ]]ವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ [[ಶಿವಾಜಿ]]ಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. [[ಶಿವಾಜಿ]]ಯ ಮೊಮ್ಮಗ [[ಶಾಹು]]ವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು [[ಪೇಶ್ವೆ]] ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ successors [[ಸತಾರಾ]]ದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. [[ಭಾರತೀಯ ಉಪಖಂಡ]]ದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ [[ಬ್ರಿಟಿಷ್ ಸಾಮ್ರಾಜ್ಯ]]ವನ್ನುದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ತಹಬಂದಿಯಲ್ಲಿಟ್ಟಿತುಹಾಕಿತು.
 
{{Polytonic|}}ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್ ]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.
{{Polytonic|}}The Maratha Empire was at its height in the 18th century under Shahu and the Peshwa [[Baji Rao I]]. Losses at the [[Third Battle of Panipat]] in 1761 suspended further expansion of the empire and reduced the power of the Peshwas. In 1761, after severe losses in the Panipat war, the Peshwas lost control of the Kingdom. Many sardars like [[Shinde]], [[Holkar]], [[Gayakwad]], [[PantPratinidhi]], [[Bhosale]] of Nagpur, [[Pandit]] of [[Bhor]], [[Patwardhan]], and [[Newalkar]] became kings in their respective regions. The empire gave way to a loose Confederacy, with political power resting in a 'pentarchy' of five mostly Maratha dynasties: the Peshwas of [[Pune]]; the [[Sindhia]]s (originally "Shindes") of [[Malwa]] and [[Gwalior state|Gwalior]]; the [[Holkar]]s of [[Indore]]; the [[Bhonsle]]s of [[Nagpur kingdom|Nagpur]]; and the [[Gaekwad]]s of [[Baroda]]. A rivalry between the Sindhia and Holkar dominated the confederation's affairs into the early 19th century, as did the clashes with the British and the [[British East India Company]] in the three [[Anglo-Maratha Wars]]. In the [[Third Anglo-Maratha War]], the last Peshwa, [[Baji Rao II]], was defeated by the British in 1818. Most of the former Maratha Empire was absorbed by [[British India]], although some of the Maratha states persisted as quasi-independent [[princely states]] until India became independent in 1947.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/70742" ಇಂದ ಪಡೆಯಲ್ಪಟ್ಟಿದೆ