ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಬಿ.ಜಯಶ್ರೀ''' ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.
[[File:B Jayashree during a shoot of Ishtakamya.jpg|thumb|ಇಷ್ಟಕಾಮ್ಯ ಚಿತ್ರದ ಶೂಟಿಂಗನ ಸಂದರ್ಭದಲ್ಲಿ -ಬಿ.ಜಯಶ್ರೀ]]
 
==ಜನನ, ಜೀವನ==
ಹುಟ್ಟಿದ್ದು [[೧೯೫೦]], [[ಜೂನ್ ೯]]ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]]. ತಂದೆ ಬಸವರಾಜ್, ತಾಯಿ ಜಿ.ವಿ.ಮಾಲತಮ್ಮ. ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ [[ಗುಬ್ಬಿ ವೀರಣ್ಣ]]ನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ಪ್ರಸಿದ್ಧ
೫೦ ನೇ ಸಾಲು:
# ರಾಜ್ಯೋತ್ಸವ ಪ್ರಶಸ್ತಿ - ಇಷ್ಟೇ ಅಲ್ಲದೆ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ.
==ಓದಿಗೆ==
*೧.ಆತ್ಮಕಥೆ[http://www.prajavani.net/article/%E0%B2%95%E0%B2%A3%E0%B3%8D%E0%B2%A3%E0%B2%BE%E0%B2%AE%E0%B3%81%E0%B2%9A%E0%B3%8D%E0%B2%9A%E0%B3%87-%E0%B2%95%E0%B2%BE%E0%B2%A1%E0%B3%87%E0%B2%97%E0%B3%82%E0%B2%A1%E0%B3%87%E0%B2%A8%E0%B2%BE%E0%B2%9F%E0%B2%95-%E0%B2%95%E0%B2%82%E0%B2%AA%E0%B2%A8%E0%B2%BF%E0%B2%AF-%E0%B2%A8%E0%B3%86%E0%B2%B0%E0%B2%B3%E0%B2%BF%E0%B2%A8%E0%B2%BF%E0%B2%82%E0%B2%A6-%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8-%E0%B2%86%E0%B2%97%E0%B2%B8%E0%B2%95%E0%B3%8D%E0%B2%95%E0%B3%86-%E2%80%98%E0%B2%97%E0%B3%81%E0%B2%AC%E0%B3%8D%E0%B2%AC%E0%B2%BF%E2%80%99%E0%B2%AE%E0%B2%B0%E0%B2%BFಬದುಕಿನ ಆಗಸಕ್ಕೆ ‘ಗುಬ್ಬಿ’ಮರಿ‘೨
ಗುಬ್ಬಿ’ಮರಿ:ಪ್ರೀತಿ ನಾಗರಾಜ್,ಮೈಸೂರು]
*೨ನೇ೨.ನೇ ಭಾಗ:[http://www.prajavani.net/article/%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AE%E0%B3%81%E0%B2%B0%E0%B2%BF%E0%B2%A6%E0%B3%81-%E0%B2%9C%E0%B3%80%E0%B2%B5%E0%B2%A8%E0%B2%A6-%E0%B2%85%E0%B2%97%E0%B2%BE%E0%B2%A7%E0%B2%A4%E0%B3%86-%E0%B2%95%E0%B2%82%E0%B2%A1%E0%B2%BE%E0%B2%97ಮದುವೆ ಮುರಿದು ಜೀವನದ ಅಗಾಧತೆ ಕಂಡಾಗ...]
*೩. [http://www.prajavani.net/news/article/2016/08/28/434224.html ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದ ಕ್ಷಣ...]
*೪.[http://www.prajavani.net/news/article/2016/09/04/435807.html ರಂಗದ ಮೇಲೆ ಇರಲಿ ನನ್ನ ಕೊನೆ ಉಸಿರು]
 
==ಉಲ್ಲೇಖ==
{{commons category|B. Jayashree}}
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ