ರಿಚರ್ಡ್ ಬರ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಿತ್ರ ಅಳವಡಿಕೆ
೧ ನೇ ಸಾಲು:
[[Image:1963 Cleopatra trailer screenshot 2.jpg|thumb|right|ಕ್ಲಿಯೋಪಾತ್ರ ಚಿತ್ರದಲ್ಲಿ]]
 
ಬ್ರಿಟಿಷ್ ಚಲನಚಿತ್ರ ನಟರು, ಹಾಸ್ಯನಟರು,ನಿರ್ದೇಶಕರುಗಳು, ನಿರ್ಮಾಪಕರು, ಹಾಲಿವುಡ್ ಚಿತ್ರರಂಗದಲ್ಲಿ ಮರೆಯಲಾರದ ಛಾಪನ್ನು ಒತ್ತಿದ್ದಾರೆ. ಅವರಲ್ಲಿ '[[ರಿಚರ್ಡ್ ಬರ್ಟನ್]]' ಕೂಡ ಒಬ್ಬರು. '[[ಕ್ಲಿಯೋಪಾತ್ರ]]' ಚಿತ್ರದಲ್ಲಿ ಸುಪ್ರಸಿದ್ಧ ಎಲಿಝಬೆತ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. [[ಎಲಿಝಬೆತ್ ಟೇಲರ್]], 'ರಿಚರ್ಡ್ ಬರ್ಟನ್ ರ ಪತ್ನಿ. 'ರಿಚರ್ಡ್ ಬರ್ಟನ್' ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.
[[en:Richard Burton (actor)]]
[[ar:ريتشارد بورتن]]
[[cs:Richard Burton]]
[[cy:Richard Burton (actor)]]
[[da:Richard Burton]]
[[de:Richard Burton]]
[[es:Richard Burton]]
[[eo:Richard Burton]]
[[eu:Richard Burton]]
[[fa:ریچارد برتون]]
[[fr:Richard Burton (acteur)]]
[[hr:Richard Burton]]
[[id:Richard Burton]]
[[it:Richard Burton]]
[[he:ריצ'רד ברטון]]
[[la:Ricardus Burton]]
[[hu:Richard Burton]]
[[nl:Richard Burton (acteur)]]
[[ja:リチャード・バートン]]
[[no:Richard Burton]]
[[pl:Richard Burton]]
[[pt:Richard Burton]]
[[ro:Richard Burton]]
[[ru:Бартон, Ричард]]
[[sr:Ричард Бертон]]
[[fi:Richard Burton]]
[[sv:Richard Burton]]
"https://kn.wikipedia.org/wiki/ರಿಚರ್ಡ್_ಬರ್ಟನ್" ಇಂದ ಪಡೆಯಲ್ಪಟ್ಟಿದೆ