ರಿಚರ್ಡ್ ಬರ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
)
 
No edit summary
೧ ನೇ ಸಾಲು:
 
'[[ರಿಚರ್ಡ್ ಬರ್ಟನ್]]' ಬ್ರಿಟಿಷ್ ಚಲನಚಿತ್ರ ನಟರು, ಹಾಸ್ಯನಟರು,ನಿರ್ದೇಶಕರುಗಳು, ನಿರ್ಮಾಪಕರು, ಹಾಲಿವುಡ್ ಚಿತ್ರರಂಗದಲ್ಲಿ ಮರೆಯಲಾರದ ಛಾಪನ್ನು ಒತ್ತಿದ್ದಾರೆ. ಅವರಲ್ಲಿ '[[ರಿಚರ್ಡ್ ಬರ್ಟನ್]]' ಕೂಡ ಒಬ್ಬರು. '[[ಕ್ಲಿಯೋಪಾತ್ರ]]' ಚಿತ್ರದಲ್ಲಿ ಸುಪ್ರಸಿದ್ಧ ಎಲಿಝಬೆತ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. [[ಎಲಿಝಬೆತ್ ಟೇಲರ್]], 'ರಿಚರ್ಡ್ ಬರ್ಟನ್ ರ ಪತ್ನಿ. 'ರಿಚರ್ಡ್ ಬರ್ಟನ್' ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.
"https://kn.wikipedia.org/wiki/ರಿಚರ್ಡ್_ಬರ್ಟನ್" ಇಂದ ಪಡೆಯಲ್ಪಟ್ಟಿದೆ