"ಚೆನ್ನೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(Removing link(s) to "Indian Standard Time": test. (TW))
}}
 
==ಚೆನ್ನೈ ಬಂದರು==
==ಟೈಡೆಲ್ ಪಾರ್ಕ್==
ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರಿಂದ ಬಂದ ಈ ಹೆಸರನ್ನು ತಮಿಳುನಾಡು ಸರ್ಕಾರ ಚೆನ್ನೈ ಎಂದು ಬದಲಾಯಿಸಿತು. ಚೆನೈ ಉಚ್ಚಾರಣೆ (· ಬಗ್ಗೆ?) ({{lang-ta| சென்னை}}), ಹಿಂದೆ ಮದ್ರಾಸ್ ಉಚ್ಚಾರಣೆ ಎಂದು ತಮಿಳುನಾಡು ರಾಜ್ಯದ ರಾಜಧಾನಿ ಮತ್ತು ಭಾರತದ ದೊಡ್ಡ ನಾಲ್ಕನೇ ಮೆಟ್ರೋಪಾಲಿಟನ್ ನಗರ (· ಬಗ್ಗೆ?). ಬಂಗಾಳ ಕೊಲ್ಲಿಯ ಕೋರಮಂಡಲ್ ತೀರದಲ್ಲಿ ಇದೆ. ಇ ನಗರದ ಅಂದಾಜು ಜನಸಂಋಯ 7.60 ರಂತೆ ಮಿಲಿಯನ್ (2006), ಸುಮಾರು 368 ವರ್ಷಗಳ ಇಥಿಹಾಸಾವೀರುವ ಇ ನಗರ ಜಗತ್ತಿನ ಆತಿ ದೊಡ್ಡ್ಡ ನಗರಳ ಪಟ್ಟೀಯಲಿ 36 ನೆ ಸ್ಥನಾದಲಿದೆ.
ಈ ನಗರವು ಒಂದು ದೊಡ್ಡ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ದೇಗುಲಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ (ಪುಣೆ ಮೊದಲನೆಯದು) ವಾಹನ ರಾಜಧಾನಿಯಾಗಿದ್ದು, ವಾಹನೋದ್ಯಮದ ಹೆಚ್ಚುಭಾಗ ಅಲ್ಲಿ ನೆಲೆಸಿ, ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು ದಕ್ಷಿಣ ಏಶಿಯಾದ ಡೆಟ್ರಾಯಿಟ್ ಎಂದು ಕರೆಸಿಕೊಳ್ಳುತ್ತದೆ. ಅದು ಪಾಶ್ಚಿಮಾತ್ಯ ಜಗತ್ತಿನಿಂದ ಹೊರಗುತ್ತಿಗೆಯಾದ ನೌಕರಿಗಳ ಪ್ರಮುಖ ಕೇಂದ್ರವೂ ಆಗಿದೆ. ಹನ್ನೆರಡು ಕಿಲೋಮೀಟರ್ ಉದ್ದದ ಮರೀನಾ ಬೀಚ್ ನಗರದ ಪೂರ್ವ ತೀರವಾಗಿದ್ದು, ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ. ಈ ನಗರವು ತನ್ನ ಕ್ರೀಡಾ ತಾಣಗಳಿಗಾಗಿ ಹೆಸರುವಾಸಿಯಾಗಿದ್ದು ಭಾರತದ ಏಕೈಕ ATP ಟೆನ್ನಿಸ್ ಮುಕ್ತ ಚೆನ್ನೈ ಸ್ಪರ್ಧಾಕೂಟವನ್ನು ಏರ್ಪಡಿಸುತ್ತದೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/704759" ಇಂದ ಪಡೆಯಲ್ಪಟ್ಟಿದೆ