ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Borra-caves4_vzg.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ...
Tirumalatemple.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ...
೨೭೬ ನೇ ಸಾಲು:
 
== ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು ==
[[ಚಿತ್ರ:Tirumalatemple.jpgಚಿತ್|thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ]]
ಭಾರತದಾದ್ಯಂತ ಇರುವ ಹಿಂದೂಗಳಿಗೆ [[ತಿರುಮಲ-ತಿರುಪತಿ|ತಿರುಪತಿ ಅಥವಾ ತಿರುಮಲ]] ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು [[ವೆಂಕಟೇಶ್ವರ|ವೆಂಕಟೇಶ್ವರದೇವರಿಗೆ]] ಸಮರ್ಪಣೆಯಾಗಿದೆ. ತಿರುಪತಿಯು [[ಚಿತ್ತೂರ್‌|ಚಿತ್ತೂರ್]] ಜಿಲ್ಲೆಯಲ್ಲಿದೆ. [[ಸತ್ಯನಾರಾಯಣ ಸ್ವಾಮಿ]] ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ.
[[ಸಿಂಹಾಚಲಂ]] ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, [[ಪ್ರಹ್ಲಾದ|ಪ್ರಹ್ಲಾದನನ್ನು]] ಅವನ ದುಷ್ಠ ತಂದೆ [[ಹಿರಣ್ಯಕಶಿಪು|ಹಿರಣ್ಯಕಶಿಪುವಿನಿಂದ]] ರಕ್ಷಿಸಿದ ಸಂರಕ್ಷಕ ದೇವರಾದ [[ನರಸಿಂಹ|ನರಸಿಂಹನ]] ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. [[ವಿಜಯವಾಡ]] ನಗರದಲ್ಲಿರುವ [[ಕನಕದುರ್ಗ ದೇವಸ್ಥಾನ|ಕನಕ ದುರ್ಗ ದೇವಸ್ಥಾನ]] ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. [[ಶ್ರೀ ಕಾಳಹಸ್ತಿ]] ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, [[ಚಿತ್ತೂರ್‌|ಚಿತ್ತೂರ್‌‌]] ಜಿಲ್ಲೆಯಲ್ಲಿನ [[ಸ್ವರ್ಣಮುಖಿ]] ನದಿಯ ದಡದಲ್ಲಿದೆ.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ